Dec 24, 2024, 11:47 PM IST
ಬೆಂಗಳೂರು (ಡಿ.24): ಪ್ರಾಸ್ಟಿಟ್ಯೂಟ್ ಪದಬಳಕೆ ಪ್ರಕರಣ ಸಿಐಡಿ ಹೆಗಲಿಗೇರಿದೆ. ಇದಕ್ಕೆ ಮೈತ್ರಿಪಡೆ ಸಿಡಿದೆದ್ದಿರೆ, ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ.
ಬೆಳಗಾವಿ ಸುವರ್ಣಸೌಧದಲ್ಲಿ ಆಗಿರುವ ಘಟನೆಗೆ ಸಂಬಂಧಪಟ್ಟಂತೆ ಬಿಜೆಪಿ ನಿಯೋಗ ಇಂದು ರಾಜ್ಯಪಾಲರಿಗೆ ಭೇಟಿ ನೀಡಿ ದೂರು ಸಲ್ಲಿಸಿದೆ. 2 ಸದನಗಳ ವಿಪಕ್ಷ ನಾಯಕರಿಂದ ರಾಜ್ಯಪಾಲರಿಗೆ ದೂರು ಹೋಗಿದೆ.
ನೆಲಮಂಗಲ ಜನರಿಗೆ ಮತ್ತೆ ಕಾಡಿದ 'ನಂಬರ್ 6', ಹೆದ್ದಾರಿ ಅಪಘಾತಕ್ಕೂ ನಂಬರ್ ಪ್ಲೇಟ್‌ಗೂ ಏನಿದೆ ಲಿಂಕ್?
ಇನ್ನು ಅಶ್ಲೀಲ ಸಂಘರ್ಷದಲ್ಲಿ ಆಣೆ ಪ್ರಮಾಣ ರಾಜಕೀಯವೂ ಜೋರಾಗಿದೆ. ಧರ್ಮಸ್ಥಳಕ್ಕೆ ಬನ್ನಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪಂಥಾಹ್ವಾನ ನೀಡಿದ್ದರೆ, ಕೇಸ್ ದಾಖಲಾದ ಬಳಿಕ ಅಪ್ರಸ್ತುತ ಎಂದು ಸಿಟಿ ರವಿ ತಿರಸ್ಕಾರ ಮಾಡಿದ್ದಾರೆ.