Mar 22, 2020, 5:06 PM IST
ಬೆಂಗಳೂರು (ಮಾ.22): ದುಬೈಯಲ್ಲಿದ್ದ 195 ಮಂದಿ ಕನ್ನಡಿಗರನ್ನು ಬೆಂಗಳೂರಿಗೆ ಕರೆತರಲಾಗಿದೆ. ಅವರ ಪೈಕಿ 6 ಮಂದಿಯಲ್ಲಿ ಕೊರೋನಾ ಲಕ್ಷಣ ಕಾಣಿಸಿಕೊಂಡಿದೆ. ಅವರನ್ನು ಏರ್ಪೋರ್ಟ್‌ನಿಂದ ಸೀದಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ನೋಡಿ | ಜನತಾ ಕರ್ಫ್ಯೂ: ಬೆಳ್ಳಂಬೆಳಗ್ಗೆ ನಡೀತು ಮದುವೆ, ಮನೆಯವ್ರನ್ನು ಬಿಟ್ರೆ ಬೇರ್ಯಾರು ಇಲ್ಲ...
ಕೈ ಮೇಲೆ 'ಕೊರೋನಾ' ಮುದ್ರೆ: ಬಸ್‌ನಲ್ಲಿ ಯುವತಿಗೆ ಫುಲ್ ತರಾಟೆ