Jul 1, 2022, 8:08 PM IST
ಬೆಂಗಳೂರು, (ಜುಲೈ,01): ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದ ಬಗೆಹರಿಯುತ್ತಿಲ್ಲ. ಇದು ಬಿಬಿಎಂಪಿ ಆಟದ ಮೈದಾನವೇ? ಎನ್ನುವ ಗೊಂದಲ ಇನ್ನೂ ಬಗೆಹರಿಯುತ್ತಿಲ್ಲ. ಇದೇ ವಿಚಾರ ಈಗ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ.
ಈದ್ಗಾ ಮೈದಾನ ವಿವಾದ: ಯೂ ಟರ್ನ್ ಹೊಡೆದ ಬಿಬಿಎಂಪಿ ಆಯುಕ್ತ, ಹಿಂದೂ ಸಂಘಟನೆಗಳ ಆಕ್ರೋಶ
ಖಾಯೆ ಮಾಡಿಸಿಕೊಂಡುವಂತೆ ವಕ್ಫ್ ಬೋರ್ಡ್, ಬಿಬಿಎಂಪಿಗೆ ಮನವಿ ಮಾಡಿದೆ. ಆದ್ರೆ, ಇದಕ್ಕೆ ಬಿಬಿಎಂಪಿ ಈ ಬಗ್ಗೆ ಮತ್ತಷ್ಟು ದಾಖಲೆ ಕೇಳಿ ನೋಟೀಸ್ ನೀಡಿದೆ.