ಕೋಚ್‌ ಆಗಲು ಸಿದ್ಧತೆ ನಡೆಸಿದ್ರಾ ಎಂ. ಎಸ್‌ ಧೋನಿ..?

Jul 5, 2020, 1:25 PM IST

ನವದೆಹಲಿ(ಜು.06):  ಪ್ರಸಕ್ತ ವರ್ಷದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿ ನಡೆಯಲಿ ಬಿಡಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌. ಧೋನಿ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರ ಮುನ್ಸೂಚನೆ ಕೂಡ ಕೊಟ್ಟಿದ್ದಾರೆ. 

ಐಪಿಎಲ್‌ ತಂಡ ಪ್ರಕಟಿಸಿದ ABD: ಘಟಾನುಘಟಿ ಆಟಗಾರರನ್ನ ಕೈಬಿಟ್ಟ ಡಿವಿಲಿಯರ್ಸ್..!

ಸದ್ಯ ಮಾಹಿ ಏನು ಮಾಡುತ್ತಿದ್ದಾರೆ? ನಿವೃತ್ತಿ ಪಡೆದ ನಂತರ ಏನು ಮಾಡಲಿದ್ದಾರೆ? ಇವೆಲ್ಲದರ ಡಿಟೀಲ್‌ ರಿಪೋರ್ಟ್‌ ಈ ವಿಡಿಯೋದಲ್ಲಿದೆ.