ವಿಶ್ವ ಚಾಂಪಿಯನ್ ರೇಸರ್ ಭೇಟಿಯಾದ ಯಶ್!

ವಿಶ್ವ ಚಾಂಪಿಯನ್ ರೇಸರ್ ಭೇಟಿಯಾದ ಯಶ್!

Published : Oct 09, 2022, 11:35 AM ISTUpdated : Oct 09, 2022, 11:39 AM IST

ರಾಕಿಂಗ್ ಸ್ಟಾರ್ ಯಶ್  ಮುಂದಿನ ಸಿನಿಮಾ ನಡೆ ಬಗ್ಗೆ ಗುಪ್ತವಾಗಿದ್ದು, ರಾಕಿ ಬಾಯ್‌ಗೆ ಯಾರು ಡೈರೆಕ್ಟ್ ಮಾಡುತ್ತಾರೆ ಎನ್ನುವ ಚರ್ಚೆ ಭಾರತೀಯ ಚಿತ್ರರಂಗದಲ್ಲಿ ಉಂಟುಮಾಡಿದೆ.ಅದಲ್ಲದೆ ಕೆಜಿಎಫ್ ಕಿಂಗ್ ರೇಸಿಂಗ್ ಲೆಜೆಂಡ್ ಜೊತೆ ಕಾಣಿಸಿಕೊಂಡಿದ್ದು ಹೊಸ ಚರ್ಚೆ ಹುಟ್ಟುಹಾಕಿದೆ.

ರಾಕಿ ಬಾಯ್‌ 19ನೇ ಸಿನಿಮಾ ಯಾವುದು ಎನ್ನುವ ಚರ್ಚೆ ಈಗಾಗಾಲೇ ಚಿತ್ರರಂಗದಲ್ಲಿ ಉಂಟಾಗಿದೆ. ಆದ್ರೆ  ಯಶ್ ಮಾತ್ರ ದಿನಕ್ಕೊಂದು ಕಥೆ ಕವನಗಳು ಸೃಷ್ಟಿಯಾಗುವ ರೀತಿಯಲ್ಲಿ ಸಂಚಲನ ಸೃಷ್ಟಿಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಯಶ್ ಹಾಲಿವುಡ್ ಸ್ಟಾರ್ ಡೈರೆಕ್ಟರ್ ಕಮ್ ಸ್ಟಂಟ್ ಮಾಸ್ಟರ್ ಜೆಜೆ ಪ್ಯಾರಿ ಜೊತೆ ಕಾಣಿಸಿಕೊಂಡಿದ್ದರು,ಅದಲ್ಲದೆ ಗನ್ ಹಿಡಿದು ಶೂಟಿಂಗ್ ಕೂಡ ಮಾಡಿದ್ದರು. ಇದಕ್ಕಾಗಿ  ರಾಕಿಂಗ್ ಸ್ಟಾರ್ ಹಾಲಿವುಡ್ ಕಡೆ ಹೊರಟಿದ್ದಾರೆ  ಎನ್ನುವ ಸುದ್ದಿ ಹಬ್ಬಿತ್ತು. ಹೀಗಿರುವಾಗಲೆ ಈ ಭಾರಿ ಯಶ್  ರೇಸಿಂಗ್ ಲೆಜೆಂಡ್ ಲೆವಿಸ್ ಹ್ಯಾಮಿಲ್ಟನ್ ಜೊತೆ ಕಾಣಿಸಿಕೊಂಡಿದ್ದು, ರಾಕಿ ಬಳಗದಲ್ಲಿ ಸಂಚಲನ ಉಂಟುಮಾಡಿದೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more