ಅಭಿಮಾನಿಗಳ ಸಾವು, ಶಾಕ್‌ನಲ್ಲಿ ಯಶ್..! ಕುಟುಂಬಸ್ಥರಿಗೆ  ನಟನ ಸಾಂತ್ವಾನ..!

ಅಭಿಮಾನಿಗಳ ಸಾವು, ಶಾಕ್‌ನಲ್ಲಿ ಯಶ್..! ಕುಟುಂಬಸ್ಥರಿಗೆ ನಟನ ಸಾಂತ್ವಾನ..!

Published : Jan 09, 2024, 09:54 AM IST

ಯಶ್ ಹುಟ್ಟುಹಬ್ಬದ ದಿನ ನಡೀತು ದೊಡ್ಡ ದುರಂತ..!
ಯಶ್ ಕಟೌಟ್ ನಿಲ್ಲಿಸುವಾಗ ಕರೆಂಟ್ ಶಾಕ್ 3 ಬಲಿ..!
ಅಭಿಮಾನಿಗಳ ಸಾವು, ಶಾಕ್‌ನಲ್ಲಿ ರಾಕಿಂಗ್‌ ಯಶ್..!

ರಾಕಿಂಗ್ ಸ್ಟಾರ್ ಯಶ್‌ 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್ ಬಂದ ಮೇಲೆ ಫ್ಯಾನ್ಸ್(Fans) ಭೇಟಿ ಮಾಡೋದನ್ನ ನಿಲ್ಲಿಸಿರೋ ಯಶ್ ಈ ವರ್ಷವೂ ಫ್ಯಾನ್ಸ್ ಭೇಟಿಗೆ ಬ್ರೇಕ್ ಹಾಕಿದ್ರು. ಅಭಿಮಾನಿಗಳ ಅಭಿಮಾನ ನಿಲ್ಲಬೇಕಲ್ಲ. ಅದನ್ನ ನಿಲ್ಲಿಸೋಕೆ ಯಾರಿದಂಲೂ ಸಾಧ್ಯವಿಲ್ಲ. ಈ ಅಭಿಮಾನ ಯಶ್(Yash) ಹುಟ್ಟುಹಬ್ಬದ(Birthday) ದಿನವೇ ಮೂರು ಜನರನ್ನ ಬಲಿ ಪಡೆದಿದೆ. ಯಶ್ ಕಟೌಟ್(Yash cutout) ನಿಲ್ಲಿಸಲು ಹೋಗಿ ಕರೆಂಟ್ ಶಾಕ್‌ನಿಂದ(Current shock) ಯಶ್‌ರ ಮೂರು ಜನ ಅಭಿಮಾನಿಗಳು ಬಲಿಯಾಗಿದ್ದಾರೆ. ತನ್ನ ಹುಟ್ಟುಹಬ್ಬದ ಸೆಲೆಬ್ರೇಷನ್‌ಗೆ ಹೋಗಿ ಅಭಿಮಾನಿಗಳು ಬಲಿ ಆಗಿದ್ದಕ್ಕೆ ನಟ ಯಶ್ ಶಾಕ್‌ನಲ್ಲಿದ್ದಾರೆ. ಹೀಗಾಗಿ ಅಭಿಮಾನಿ ಕುಟುಂಬಗಳ ನೋವಲ್ಲಿ ನಾನು ಭಾಗಿದಾರ ಅಂತ ಆ ಕುಟುಂಬಗಳಿಗೆ ಸಾಂತ್ವಾನ ಹೇಳೋ ಕೆಲಸವನ್ನ ಯಶ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  Radhika Kumaraswamy: ‘ಯಾರೆಲೆ ನಿನ್ನ ಮುದ್ದು ಗಂಡ’ ಹಾಡಿಗೆ ರಾಧಿಕಾ ಸಖತ್‌ ಡ್ಯಾನ್ಸ್..!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more