ಧೂಳೆಬ್ಬಿಸುತ್ತಿದೆ ಕೆಜಿಎಫ್ 2 ಹವಾ, 1000 ಕೋಟಿಗೆ ಮುತ್ತಿಟ್ಟ  ರಾಕಿ ಭಾಯ್..!

ಧೂಳೆಬ್ಬಿಸುತ್ತಿದೆ ಕೆಜಿಎಫ್ 2 ಹವಾ, 1000 ಕೋಟಿಗೆ ಮುತ್ತಿಟ್ಟ ರಾಕಿ ಭಾಯ್..!

Published : May 01, 2022, 02:36 PM IST

ಸಾವಿರ ಕೋಟಿ ಕ್ಲಬ್ ಸೇರಿದ ಭಾರತೀಯ ಚಿತ್ರರಂಗದ ನೂತನ ಸದಸ್ಯನಾಗಿದ್ದಾರೆ ಯಶ್ (Yash)  ಮೊದಲ ದಿನ ವಿಶ್ವಾದ್ಯಂತ 165 ಕೋಟಿ ಕಲೆಕ್ಷನ್ ಮಾಡಿದ್ದ ಕೆಜಿಎಫ್-2, ನಾಲ್ಕು ದಿನಕ್ಕೆ 500 ಕೋಟಿ ಸಂಪಾದನೆ ಮಾಡಿತ್ತು. 

ಬೆಂಗಳೂರು (ಮೇ. 01): ಸಾವಿರ ಕೋಟಿ ಕ್ಲಬ್ ಸೇರಿದ ಭಾರತೀಯ ಚಿತ್ರರಂಗದ ನೂತನ ಸದಸ್ಯನಾಗಿದ್ದಾರೆ ಯಶ್ (Yash) ಮೊದಲ ದಿನ ವಿಶ್ವಾದ್ಯಂತ 165 ಕೋಟಿ ಕಲೆಕ್ಷನ್ ಮಾಡಿದ್ದ ಕೆಜಿಎಫ್-2 (KGF 2) ನಾಲ್ಕು ದಿನಕ್ಕೆ 500 ಕೋಟಿ ಸಂಪಾದನೆ ಮಾಡಿತ್ತು. ಮೊದಲನೇ ವಾರಕ್ಕೆ 700 ಕೋಟಿ ಬಾಚಿದ್ದ ರಾಕಿ, ಈಗ 16ನೇ ದಿನಕ್ಕೆ ಒಂದು ಸಾವಿರ ಕೋಟಿ ಕಲೆಕ್ಷನ್ ದಾಟಿ ಭಾರತೀಯ ಚಿತ್ರರಂಗದ ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ವಿಶ್ವದಾಖಲೆ ಬರೆದ ನಾಲ್ಕನೇ ಸ್ಟಾರ್ ಕನ್ನಡಿಗ ಯಶ್ ಆಗಿದ್ದಾರೆ. 

ಈಗಾಗಲೇ ಒಂದು ಸಾವಿರ ಕೋಟಿ ರೂ. ಕಲೆಕ್ಷನ್‌ ಮಾಡಿರುವ ಭಾರತೀಯ ಸಿನೆಮಾಗಳಲ್ಲಿ ಕೆಜಿಎಫ್-2′ ನಾಲ್ಕನೇ ಚಿತ್ರ. ಈ ಹಿಂದೆ ದಂಗಲ್‌’, 'ಆರ್‌ಆರ್‌ಆರ್‌' ಈ ಸಾಲಿನಲ್ಲಿದ್ದವು. ಮತ್ತೊಂದ್ ಕಡೆ ಹಿಂದಿಯಲ್ಲಿ ಇದುವರೆಗೂ ಯಾವ ಸೌತ್ ಸ್ಟಾರ್ಸ್ ಮಾಡಿರದ ಸಾಧನೆ ಮಾಡಿದ್ದಾರೆ.  ಕೆಜಿಎಫ್-2 ಇದುವರೆಗೂ ಹಿಂದಿಯಲ್ಲಿ ಬರೋಬ್ಬರಿ 353 ಕೋಟಿಗೂ ಮೀರಿದ ಕಲೆಕ್ಷನ್ ಮಾಡಿದೆ. ತಮಿಳು ನಾಡಿನಲ್ಲಿ 96 ಕೋಟಿ ಕರ್ನಾಟಕದಲ್ಲಿ 150ಕೋಟಿ, ಆಂಧ್ರ ಮತ್ತು ತೆಲಂಗಾಣದಲ್ಲಿ 130ಕೋಟಿ ಕೇರಳದಲ್ಲಿ 50 ಕೋಟಿ ಹಾಗು ವಿಶ್ವಾದ್ಯಂತ 180 ಕೋಟಿಗೂ ಮೀರಿದ ಕಲೆಕ್ಷನ್ ಮಾಡಿ ಹಿಸ್ಟರಿ ಕ್ರಿಯೆಟ್ ಮಾಡಿದ್ದಾರೆ ಯಶ್

 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more