ಸನ್ನಿ ಲಿಯೋನ್‌ ಗಂಡ ಆಕೆಗೆ ಮೋಸ ಮಾಡಿದ್ರಾ..?: ನಟಿ ಹೀಗೆ ಬರೆದುಕೊಂಡಿದ್ದೇಕೆ ..?

ಸನ್ನಿ ಲಿಯೋನ್‌ ಗಂಡ ಆಕೆಗೆ ಮೋಸ ಮಾಡಿದ್ರಾ..?: ನಟಿ ಹೀಗೆ ಬರೆದುಕೊಂಡಿದ್ದೇಕೆ ..?

Published : Jul 17, 2023, 04:01 PM IST

ನಟಿ ಸನ್ನಿ ಲಿಯೋನ್‌ ಗಂಡ ಅವರಿಗೆ ಮೋಸ ಮಾಡಿದ್ದಾರಂತೆ. ಹೀಗೆಂದು ಹೇಳಿ ನಟಿ ವಿಡಿಯೋ ಅಪ್‌ಲೋಡ್ ಮಾಡಿ ಆರೋಪಿಸಿದ್ದಾರೆ.
 

ಹಾಟ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್(Sunny Leone) ತಮ್ಮ ಗಂಡನ ವಿರುದ್ಧ ನನಗೆ ಮೋಸ ಮಾಡಿದ್ದಾನೆ ಎಂದು ವಿಡಿಯೋ ಅಪ್‌ಲೋಡ್ ಮಾಡಿ ಆರೋಪಿಸಿದ್ದಾರೆ. ಮನೆಯಲ್ಲಿ ಗಂಡ ಡೇನಿಯಲ್ ವೆಬರ್(Daniel) ನನಗೆ ಗೊತ್ತಿಲ್ಲದೇ ಐಸ್ ಕ್ರೀಮ್(ice cream) ತಿಂದಿದ್ದಾನೆ  ಎಂದು ಹೇಳಿರುವ ನಟಿ, ಡೇನಿಯಲ್ ಐಸ್‌ಕ್ರಿಂ ತಿನ್ನುವತ್ತಿರುವ ವಿಡಿಯೋ  ಅಪ್‌ಲೋಡ್ ಮಾಡಿ ಹಿ ಚೀಟೆಡ್ ಆನ್‌ ಮಿ ಎಂದು ತಮಾಷೆಗೆ ಬರೆದುಕೊಂಡಿದ್ದಾರೆ. ಇದು ಫನ್ನಿ ವಿಡಿಯೋ ಎಂದು ವಿಡಿಯೋ ನೋಡಿದ ಮೇಲೆ ಗೊತ್ತಾಗಿದೆ. ತಮ್ಮ ಪತಿ ತಮಗೆ ಗೊತ್ತಿಲ್ಲದೇ ಐಸ್‌ ಕ್ರಿಂ ತಿನ್ನುತ್ತಿದ್ದು, ಕೇಳಿದಾಗ ನೀರು ಕುಡಿಯತ್ತಿದ್ದೇನೆ ಎಂದಿದ್ದಾರೆ.ಕೆನಡಾ ಮೂಲದ ಭಾರತೀಯ-ಅಮೇರಿಕನ್ ನಟಿ ಸದ್ಯ ಮುಂಬೈನಲ್ಲಿ ತನ್ನ ಗಂಡ ಮತ್ತು ಮೂವರು ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ನಟ ಯೋಗಿಬಾಬು ಕಿಚಾಯಿಸಿದ ಕ್ರಿಕೆಟಿಗ ಧೋನಿ: ವಿಡಿಯೋ ವೈರಲ್‌

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more