‘ಚಂದು’ ಸಿನಿಮಾದಲ್ಲಿ ‘ಕಿಚ್ಚ’ನ ‘ತುಂಟಾಟ’..! ಕರುನಾಡಿನ ಪಾಲಿಗೆ ‘ಪಾರ್ಥ’ನೆ ‘ಸ್ವಾತಿಮುತ್ತು’..!

‘ಚಂದು’ ಸಿನಿಮಾದಲ್ಲಿ ‘ಕಿಚ್ಚ’ನ ‘ತುಂಟಾಟ’..! ಕರುನಾಡಿನ ಪಾಲಿಗೆ ‘ಪಾರ್ಥ’ನೆ ‘ಸ್ವಾತಿಮುತ್ತು’..!

Published : Sep 03, 2023, 12:13 PM IST

ಅಭಿಮಾನಿ ಕೋಟೆಯ ಸಾಮ್ರಾಟ ಕಿಚ್ಚ ಸುದೀಪ್..!
ಸ್ಯಾಂಡಲ್ವುಡ್ ‘ರನ್ನ’ನಿಗೆ 51ನೇ ಹುಟ್ಟು ಹಬ್ಬ..!
ಕೋಟಿಗೊಬ್ಬನ 46ನೇ ಸಿನಿಮಾದ ಟೈಟಲ್ ರಿಲೀಸ್..!

ಅಭಿಮಾನಿಗಳ ಹೃದಯ ಸ್ಪರ್ಶಿಸಿ ಸ್ಯಾಂಡಲ್‌ವುಡ್‌ಗೆ(Sandalwood) ತಮ್ಮ ಐರನ್ ಲೆಗ್ ಇಟ್ರು, ಮೊದಲು ಚಾಕಲೇಟ್ ಬಾಯ್, ಲವರ್ ಬಾಯ್ ಆಗಿ ತೆರೆಮೇಲೆ ಬಂದಿದ್ದೇ ತಡ, ಅಂದಿನ ಕಾಲಕ್ಕೆ ಹುಡುಗಿರ ಡ್ರೀಮ್ ಬಾಯ್ ಆಗಿದ್ದ, ಕಿಚ್ಚನ ಹ್ಯಾಂಡ್ಸಮ್ ಲೂಕಿಗೆ ಫಿದಾ ಆದವರೇ ಇಲ್ಲ. ಅದ್ರಲ್ಲೂ ಸ್ಪರ್ಶ ಸಿನಿಮಾದ ಹಾಡಂತೂ ಯಾರ ಹೃದಯಕ್ಕೂ ಸ್ಪರ್ಶಿಸದೇ ಇರೋದಿಲ್ಲ. ಹುಚ್ಚ ಸಿನಿಮಾ.. ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಪ್ರೇಕ್ಷಕನಿಗೆ ಹುಚ್ಚು ಹಿಡಿಸಿದ್ದ ಸಿನಿಮಾ ಅಂದ್ರೆ ಅದು ಸುದೀಪ್(Sudeep) ನಟನೆಯಲ್ಲಿ ರಿಲೀಸ್ ಆದ 2ನೇ ಸಿನಿಮಾ. ಆಗಷ್ಟೇ ಸುದೀಪ್ ಅಭಿನಯದ 'ಸ್ಪರ್ಶ' ಮತ್ತು 'ಹುಚ್ಚ' ತೆರೆಗೆ ಬಂದು, ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಈ ಸಂದರ್ಭದಲ್ಲಿ ಡಬಲ್ ಆಕ್ಟಿಂಗ್ ಮತ್ತು ನೆಗೆಟಿವ್ ಶೇಡ್ ಪಾತ್ರದಲ್ಲಿ ಮಿಂಚುವ ಪ್ರಯೋಗಕ್ಕೆ ಸುದೀಪ್ ಕೈಹಾಕಿದರು. ನಂತರ 2001ರಲ್ಲಿ ವಾಲಿ ಸಿನಿಮಾ(Vaali movie) ರಿಲೀಸ್ ಆಯ್ತು. ಲವರ್ ಬಾಯ್ ಆಗಿದ್ದ ಸುದೀಪ್ ಅವರು ಸಡನ್ ಆಗಿ ನೆಗೆಟಿವ್ ಶೆಡ್‌ನಲ್ಲಿ ಅಭಿನಯಿಸಿರುವುದು ಸರಳ ಅಂತ ತೋರಿಸಿಕೊಟ್ಟಿದ್ರು. ಆದ್ರೆ ಈ ವಾಲಿ ಸಿನಿಮಾ ಅಭಿಮಾನಿಗಳಿಗಿಂದ ಸ್ವತಃ ಕಿಚ್ಚ ಸುದೀಪ್‌ಗೆ  ಮೋಸ್ಟ್ ಫೆವರೇಟ್ ಸಿನಿಮಾವಂತೆ.

ಇದನ್ನೂ ವೀಕ್ಷಿಸಿ:  10 ವರ್ಷಗಳ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟ ಕಿಚ್ಚ ಸುದೀಪ್..! ಫಸ್ಟ್ ಟೈಂ ಪ್ಯಾನ್ ಇಂಡಿಯಾ ಸಿನಿಮಾ ಡೈರೆಕ್ಷನ್..!

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more