ಬೆಳ್ಳಿ ತೆರೆಗೆ ಬರ್ತಾರಂತೆ ಶ್ರುತಿ ಪುತ್ರಿ ಗೌರಿ: ಉಪ್ಪಿ ಮಗಳ ಗ್ರ್ಯಾಂಡ್ ಎಂಟ್ರಿ ಯಾವಾಗ..?

ಬೆಳ್ಳಿ ತೆರೆಗೆ ಬರ್ತಾರಂತೆ ಶ್ರುತಿ ಪುತ್ರಿ ಗೌರಿ: ಉಪ್ಪಿ ಮಗಳ ಗ್ರ್ಯಾಂಡ್ ಎಂಟ್ರಿ ಯಾವಾಗ..?

Published : Oct 02, 2023, 10:00 AM IST

ಐಶ್ವರ್ಯ ಉಪೇಂದ್ರಗೆ ಆಫರ್‌ಗಳ ಹಾವಳಿ!
ಗಣೇಶ್ ಪುತ್ರಿಗೂ ಇದೆ ನಟಿಯಾಗೋ ಚಾನ್ಸ್!
ಹೈಸ್ಕೂಲ್ ಓದುತ್ತಿದ್ದಾಳೆ ಚಾರಿತ್ರ್ಯಾ ಗಣೇಶ್!

ಸ್ಯಾಂಡಲ್‌ವುಡ್‌ನ ಅಳುಮುಂಜಿ ಶ್ರುತಿ(Shruti) ಕೃಷ್ಣ ಮುದ್ದಿನ ಪುತ್ರಿ ಗೌರಿ(Gauri) ಚಿತ್ರರಂಗ ಪ್ರವೇಶಕ್ಕೆ ಕಾಯುತ್ತಿದ್ದಾರೆ. ಗೌರಿಗೆ ನಟನೆ ರಕ್ತಗತವಾಗೆ ಬಂದಿದೆ. ಅಮ್ಮನ ಆಸೆಯಂತೆ ಬಿಗ್ ಬ್ಯಾನರ್ನಲ್ಲಿ ಲಾಂಚ್ ಆಗೋಕೆ ಎಲ್ಲಾ ತಯಾರಿ ಮಾಡುತ್ತಿದ್ದಾರೆ ಗೌರಿ. ವಿದ್ಯಾಭ್ಯಾಸ ಮುಗಿಸಿರೋ ಗೌರಿ ಅದ್ಭಿತ ಸಿಂಗರ್ ಕೂಡ ಹೌದು.ರಿಯಲ್ ಸ್ಟಾರ್ ಉಪೇಂದ್ರ(Upendra) ಪ್ರಿಯಾಂಕರ ಬ್ಯುಟಿಫುಲ್ ಡಾಟರ್ ಐಶ್ವರ್ಯ(Aishwarya). ಅಮ್ಮ ಪ್ರಿಯಾಂಕ ಉಪೇಂದ್ರ ಜತೆ ಮಮ್ಮಿ, ದೇವಕಿ ಸಿನಿಮಾದಲ್ಲಿ ಬಾಲನಟಿ ಅಭಿನಯಿಸಿರೋ ಐಶ್ವರ್ಯಗೆ ಈಗ 15 ವರ್ಷ ವಯಸ್ಸು. ಹೀರೋಯಿನ್ ಆಗೋ ಎಲ್ಲಾ ಕಲೆ ಐಶ್ವರ್ಯಗಿದ್ದು ಸಧ್ಯದಲ್ಲೇ ಸಿನಿಮಾ ಅನೌನ್ಸ್ ಆದ್ರು ಆಶ್ಚರ್ಯ ಇಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಮುದ್ದಿನ ಮಗಳು ಚಾರಿತ್ರ್ಯ(Charitrya) ಕೂಡ ಬಣ್ಣದ ಜಗತ್ತಿಗೆ ಬರೋ ತಯಾರಿ ಆಗ್ತಿದೆ. ಅಪ್ಪ ಗೋಲ್ಡನ್ ಸ್ಟಾರ್ ಆದ್ರೆ ಮಗಳು ಗೋಲ್ಡನ್ ಕ್ವೀನ್ ಆಗೋ ಕನಸು ಕಂಡಿದ್ದಾರೆ ಗಣೇಶ್. ಸದ್ಯ ಹೈಸ್ಕೂಲ್ ಓದುತ್ತಿರೋ ಚಾರಿತ್ರ್ಯ ಸಿನಿಮಾ ಎಂಟ್ರಿಗೆ ಇನ್ನು ಟೈಂ ಇದೆ. ಆದ್ರೆ ತಯಾರಿ ಬೇಕಲ್ವಾ. ಹೀಗಾಗಿ ಮಗಳಿಗೆ ಡಾನ್ಸ್, ನಟನಾ ತರಬೇತಿ ಕಲಿಸುತ್ತಿದ್ದಾರೆ ಗಣೇಶ್.

ಇದನ್ನೂ ವೀಕ್ಷಿಸಿ:  ಕನಸಲ್ಲೂ ಕಾಡೋ ಅಂದ..ಮನಸ್ಸಲ್ಲಿ ಉಳಿಯೋ ಚೆಂದ: ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಂಡ ಆರಾಧನಾ..!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more