ಮದುವೆಗೆ ಕರೆಯಲು ಹೋದ ಚಿಟ್ಟೆಗೆ ಸಿಗ್ತು ಸ್ಪೆಷಲ್ ಗಿಫ್ಟ್: ಭುವನ್ ಭಾವಿ ಪತ್ನಿಗೆ ಜಯಮಾಲ ಸರ್ಪ್ರೈಸ್!

ಮದುವೆಗೆ ಕರೆಯಲು ಹೋದ ಚಿಟ್ಟೆಗೆ ಸಿಗ್ತು ಸ್ಪೆಷಲ್ ಗಿಫ್ಟ್: ಭುವನ್ ಭಾವಿ ಪತ್ನಿಗೆ ಜಯಮಾಲ ಸರ್ಪ್ರೈಸ್!

Published : Aug 22, 2023, 09:26 AM IST

ಮದುಮಗಳು ಹರ್ಷಿಕಾಗೆ ಜಯಮಾಲ ಕಿವಿಯೋಲೆ ಗಿಫ್ಟ್!
ಆಗಸ್ಟ್ 24ಕ್ಕೆ ಹಸೆಮಣೆ ಏರಲಿರೋ ಭುವನ್ ಹರ್ಷಿಕಾ..!
ಮಡಿಕೇರಿಯಲ್ಲಿ ನಡೆಯುತ್ತೆ ಸೆಲೆಬ್ರೆಟಿ ಜೋಡಿ ವಿವಾಹ..!
 

ಸ್ಯಾಂಡಲ್‌ವುಡ್‌ನಲ್ಲಿ ಈಗ ಮದುವೆ ಸಂಭ್ರಮ ಶುರುವಾಗಿದೆ. ಅದು ಕನ್ನಡ ಚಿತ್ರರಂಗದ ಫೇಮಸ್ ನಟಿ ಹರ್ಷಿಕಾ ಪೂಣಚ್ಚ(Harshika Poonacha)  ಹಾಗೂ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ(Bhuvann Ponnanna) ಪ್ರೀತಿಸಿ ಮದುವೆ ಆಗುತ್ತಿದ್ದಾರೆ. ಮೊನ್ ಮೊನ್ನೆಯಷ್ಟೆ ಲಗ್ನ ಪತ್ರಿಕೆ ಹಂಚಲು ಸ್ಯಾಂಡಲ್‌ವುಡ್‌ಗೆ ಸೆಲೆಬ್ರೆಟಿಗಳ ಮನೆಗೆ ಹೋಗಿದ್ದ ನವಜೋಡಿಗೆ ಈಗ ನಟಿ ಜಯಮಾಲಾ(Jayamala) ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಆಗಸ್ಟ್ 24ಕ್ಕೆ ಕೊಡಗಿನಲ್ಲಿ ಮದುವೆ(Marriage) ಆಗುತ್ತಿದ್ದಾರೆ. ಹೀಗಾಗಿ ಈ ಜೋಡಿ ಹಿರಿಯ ನಟಿ ಜಯಮಾಲ ಮನೆಗೆ ಮದುವೆ ಕರೆಯಲು ತೆರಳಿದ್ರು. ಆಗ ಈ ಜೋಡಿಯ ಲವ್ ಸ್ಟೋರಿ ಕೇಳಿ ಮೆಚ್ಚಿದ ನಟಿ ಜಯಮಾಲ ಹರ್ಷಿಕಾ ಪೂಣಚ್ಚಗೆ ಚಿನ್ನದ ಕಿವಿಯೋಲೆಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆ ಕೊಟ್ಟು ಹರ್ಷಿಕಾ ಹಾಗೂ ಭುವನ್‌ಗೆ ಜಯಮಾಲಾ ಆಶೀರ್ವಾದ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  'ಯಶ್ 19' ಸಿನಿಮಾ ಅನೌನ್ಸ್‌ಗೆ ದಿನಾಂಕ ನಿಗದಿ: ರಾಕಿಯನ್ನ ಆಶೀರ್ವದಿಸುತ್ತಾಳೆ ವರಮಹಾಲಕ್ಷ್ಮಿ!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more