ಕಬ್ಜ ಸಿನಿಮಾ ನನಗೆ ತುಂಬಾನೇ ಸ್ಪೆಷಲ್ ರಾಧಾ ಅದ್ಮೇಲೆ ಮನಸ್ಸಿನಿಂದ ಒಪ್ಪಿಕೊಂಡಿರುವ ಕಥೆ ಇದು ಚಿತ್ರತಂಡಕ್ಕೆ ನಾನು ಹೆಮ್ಮೆ ತಂದುಕೊಡಬೇಕು. ಬೆಂಗಳೂರಿಗೆ ನಾನು ಪದೇ ಪದೇ ಬರುವೆ ಇಲ್ಲಿ ನನ್ನ ಹೃದಯವಿದೆ. ಇಲ್ಲಿನ ನೀರೇ ಹಾಗೆ ಎಲ್ಲವೂ ಅದ್ಭುತ ತುಂಬಾ ಇಷ್ಟ ಪಟ್ಟು ಖುಷಿಯಿಂದ ತಿನ್ನುವುದು ಮಸಾಲ ದೋಸೆ ಎಂದು ಶ್ರೀಯಾ ಶರಣ್ ಕಬ್ಜ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment