ಜಿಮ್‌ನಲ್ಲಿ ಸಂಜಯ್-ಧ್ರುವ ಸರ್ಜಾ ದಂಗಲ್ : ನಾನಾ ನೀನಾ ಎಂದು ಬೆವರು ಹರಿಸುತ್ತಿದ್ದಾರೆ ಸ್ಟಾರ್ಸ್!

ಜಿಮ್‌ನಲ್ಲಿ ಸಂಜಯ್-ಧ್ರುವ ಸರ್ಜಾ ದಂಗಲ್ : ನಾನಾ ನೀನಾ ಎಂದು ಬೆವರು ಹರಿಸುತ್ತಿದ್ದಾರೆ ಸ್ಟಾರ್ಸ್!

Published : May 23, 2023, 10:14 AM IST

ಧ್ರುವ ಸರ್ಜಾ ಹಾಗೂ ಸಂಜಯ್ ದತ್ ಸಿಕ್ಕಾಪಟ್ಟೆ ಎಫರ್ಟ್ ಹಾಕಿ ಕಟ್ಟು ಮಸ್ತು ದೇಹ ಹುರಿಗೊಳಿಸುತ್ತಿದ್ದಾರೆ. ಅಲ್ಲದೇ  ಹಠಕ್ಕೆ ಬಿದ್ದಂತೆ ನಾನಾ ನೀನಾ ಅಂತ ಜಿಮ್‌ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡ್ತಿದ್ದಾರೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಅಧಿರ ಸಂಜಯ್ ದತ್. ಈ ಬಿಗ್ ಸ್ಟಾರ್ಸ್ ಕನ್ನಡದ ಬಿಗ್ ಬಿಗ್ ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ'ಯಲ್ಲಿ ಒಟ್ಟಿಗೆ ನಟಿಸುತ್ತಿರೋದು ನಿಮ್ಗೆ ಗೊತ್ತೇ ಇದೆ. ಕೆಡಿಯಲ್ಲಿ ಬಾಲಿವುಡ್ ಬಿಗ್ ಮ್ಯಾನ್ ಸಂಜಯ್ ದತ್ ಹಾಗೂ ಧ್ರುವ ಸರ್ಜಾ ಮಧ್ಯೆ ಬಿಗ್ ಫೈಟ್ ನಡೆಯುತ್ತೆ. ಹೀಗಾಗಿ ಈಗ ಧ್ರುವ ಹಾಗೂ ಸಂಜು ಬಾಬ ಆ ವಿಷಯದಲ್ಲಿ ಹಠಕ್ಕೆ ಬಿದ್ದಿದ್ದು, ನಾನಾ ನೀನಾ ಅಂತ ಸಿಕ್ಕಾಪಟ್ಟೆ ಬೆವರು ಹರಿಸುತ್ತಿದ್ದಾರೆ. KD ಕನ್ನಡದ ಪ್ಯಾನ್ ಇಂಡಿಯಾ ಮೂವಿ. ಈ ಸಿನಿಮಾದ ಮೈನ್ ಅಟ್ರ್ಯಾಕ್ಷನ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಸಂಜಯ್ ದತ್. ಇವರಿಬ್ರ ಮಧ್ಯೆ ಬೆಳ್ಳಿತೆರೆಯಲ್ಲಿ ಭಾರಿ ಟಗ್ ಆಫರ್ ಏರ್ಪಡಿಸುತ್ತಿರೋದು ನಿರ್ದೇಶಕ ಜೋಗಿ ಪ್ರೇಮ್. ಹೀಗಾಗಿ ಕೆಡಿಯಲ್ಲಿ ಅಬ್ಬರಿಸಿ ಬೊಬ್ಬಿರಿಯಬೇಕು ಅಂತ ನಟ ಸಂಜಯ್ ದತ್ ಹಾಗು ಧ್ರುವ ಸರ್ಜಾ ಹಠಕ್ಕೆ ಬಿದ್ದಂತೆ ನಾನಾ ನೀನಾ ಅಂತ ಜಿಮ್‌ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡ್ತಿದ್ದಾರೆ. ಆ ವರ್ಕೌಟ್ ವೀಡಿಯೋವನ್ನ ಧ್ರುವ ಹಾಗು ದತ್ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇವರಿಬ್ಬರ ಜಿಮ್ ದಂಗಲ್ ವೀಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಇದನ್ನೂ ವೀಕ್ಷಿಸಿ: RRR ಚಿತ್ರದ ನಟ ಇನ್ನಿಲ್ಲ; ರೇ ನೆನೆದು ಭಾವುಕರಾದ ರಾಜಮೌಳಿ

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more