'ಸಲಾರ್' ಹೊಸ ಪೋಸ್ಟರ್‌ನಲ್ಲಿ ಕೆಜಿಎಫ್ ಗಮಲು: ಕನ್ನಡಿಗನ ಕೈಯಲ್ಲಿ ಡಾರ್ಲಿಂಗ್ ಪ್ರಭಾಸ್ ಭವಿಷ್ಯ..!

'ಸಲಾರ್' ಹೊಸ ಪೋಸ್ಟರ್‌ನಲ್ಲಿ ಕೆಜಿಎಫ್ ಗಮಲು: ಕನ್ನಡಿಗನ ಕೈಯಲ್ಲಿ ಡಾರ್ಲಿಂಗ್ ಪ್ರಭಾಸ್ ಭವಿಷ್ಯ..!

Published : Jun 23, 2023, 02:45 PM IST

ಆದಿಪುರುಷ್ ಸೋಲು ಸಲಾರ್ ಮೇಲೆ ಕಣ್ಣಿಟ್ಟ ಫ್ಯಾನ್ಸ್!
ನೀಲ್ರ 'ಸಲಾರ್' ಹಿಂದಿದೆಯಾ ಕೆಜಿಎಫ್ ನೆರಳು..?
ಸಲಾರ್ ಪ್ರಶಾಂತ್ ನೀಲ್ 'ಗೇಮ್ ಆಫ್ ಥ್ರೋನ್ಸ್'
 

ಡಾರ್ಲಿಂಗ್ ಪ್ರಭಾಸ್ ಗೆಲುವಿಗೆ ಇರೋ ಒಂದೋ ಒಂದು ಅಸ್ತ್ರ ಸಲಾರ್ ಸಿನಿಮಾ. ಆದಿಪುರುಷ್‌ನಲ್ಲಿ ರಾಮನ ಬಾಣ ಹಿಡಿದು ಬಾಕ್ಸಾಫಿಸ್‌ಗೆ ಗುರಿ ಇಟ್ಟಿದ್ದ ಪ್ರಭಾಸ್ ಆ ಗುರಿ ತಪ್ಪಿದ್ದಾರೆ. ಆದ್ರೆ ಸಲಾರ್ ಹಿಡಿದು ಪಕ್ಕಾ ಬಾಕ್ಸಾಫೀಸ್ ದೋಚುತ್ತೇನೆ ಅನ್ನುತ್ತಿದ್ದಾರೆ. ಆದಿಪುರುಷ್ ಸೋತ ಮೇಲೆ ಪ್ರಭಾಸ್ ಫ್ಯಾನ್ಸ್ ಕಣ್ಣಿಟ್ಟಿರೋದು ಸಲಾರ್ ಮೇಲೆ. ಆದ್ರೆ ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಈ ಸಲಾರ್ ಹಿಂದೆ ಕೆಜಿಎಫ್ ನೆರಳು ಅಡಗಿದೆ ಅಂತ ಹೊಸ ಸುದ್ದಿಯೊಂದು ಹರಿದಾಡ್ತಿದೆ. ಸಲಾರ್ ಅಂದ್ರೆ ನೆನಪಿಗೆ ಬರೋದೆ ಸ್ಯಾಂಡಲ್ವುಡ್ ಡೈರೆಕ್ಟರ್ ಪ್ರಶಾಂತ್ ನೀಲ್. ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ‘ಸಲಾರ್’. ಈ ಸಿನಿಮಾ ರಿಲೀಸ್ಗೆ ಇನ್ನು 100 ದಿನ ಭಾಕಿ ಇದೆ. ಈ ಸಿನಿಮಾ ಮೇಲೆ ಇಡೀ ದೇಶಾದ್ಯಂತ ಭಾರಿ ನಿರೀಕ್ಷೆ ಇದೆ. ಸಲಾರ್ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಆ ಪೋಸ್ಟರ್ ಹಿಂದೆ ‘ಕೆಜಿಎಫ್ 2’ ನೆರಳಿದೆ ಅಂತ ಸಿನಿ ಪ್ರೇಕ್ಷಕರು ಪತ್ತೆ ಹಚ್ಚಿದ್ದಾರೆ.

ಇದನ್ನೂ ವೀಕ್ಷಿಸಿ: ತೆರೆ ಮೇಲೆ ತೆರೆದುಕೊಳ್ತಿದೆಯಾ ಕೆಂಪೇಗೌಡರ ಚರಿತ್ರೆ?: ಅಣ್ಣವ್ರ ಮನೆ ಕದ ತಟ್ಟಿದೆ ಈ ಪಾತ್ರ..!

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?