KGF 2 ತೆರೆಗಪ್ಪಳಿಸುವ ಮುನ್ನವೇ ಯಶ್‌ ಮುಂದಿನ ಸಿನಿಮಾ ರಿವೀಲ್?

KGF 2 ತೆರೆಗಪ್ಪಳಿಸುವ ಮುನ್ನವೇ ಯಶ್‌ ಮುಂದಿನ ಸಿನಿಮಾ ರಿವೀಲ್?

Published : Apr 07, 2022, 01:10 PM IST

‘ಕೆಜಿಎಫ್​ 2’ ತೆರೆಗೆ ಬರೋಕೆ ರೆಡಿ ಆಗಿದೆ. ಈಗ ಯಶ್ ಮುಂದಿನ ಸಿನಿಮಾ ಯಾವಾಗ? ಅದನ್ನು ನಿರ್ದೇಶನ ಮಾಡೋದು ಯಾರು? ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ಯಾ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಇದೆ. ಯಶ್ ಹೋದಲ್ಲೆಲ್ಲಾ ಈ ಪ್ರಶ್ನೆ ಎದುರಾಗುತ್ತಲೆ ಇದೆ.  

‘ಕೆಜಿಎಫ್​ 2’ ಸಿನಿಮಾ (KGF Movie) ಒಪ್ಪಿಕೊಂಡ ಬಳಿಕ ಯಶ್ ಮತ್ತಾವುದೇ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಐದು ವರ್ಷಗಳಿಗೂ ಹೆಚ್ಚು ಕಾಲ ‘ಕೆಜಿಎಫ್​’ ಹಾಗೂ ‘ಕೆಜಿಎಫ್​ 2’ಗಾಗಿ ಸಮಯ ಮೀಸಲಿಟ್ಟರು. ‘ಕೆಜಿಎಫ್​ 2’ ತೆರೆಗೆ ಬರೋಕೆ ರೆಡಿ ಆಗಿದೆ. ಈಗ ಯಶ್​ (Yash) ಮುಂದಿನ ಸಿನಿಮಾ ಯಾವಾಗ? ಅದನ್ನು ನಿರ್ದೇಶನ ಮಾಡೋದು ಯಾರು? ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ಯಾ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಇದೆ. ಯಶ್ ಹೋದಲ್ಲೆಲ್ಲಾ ಈ ಪ್ರಶ್ನೆ ಎದುರಾಗುತ್ತಲೆ ಇದೆ.  

KGF Chapter 2 ಬಿಡುಗಡೆಗೂ ಮೊದಲೇ ಶುರುವಾಗಿದೆ ಕಲೆಕ್ಷನ್ ಲೆಕ್ಕ!

ಸದ್ಯ ಯಶ್ ಕೆಜಿಎಫ್ 2 ಕಡೆ ಸಂಪೂರ್ಣ ಗಮನ ಹರಿಸಿದ್ದು, ಈ ಮಧ್ಯೆ ಯಶ್ ಮುಂದಿನ ಸಿನಿಮಾದ ಬಗ್ಗೆ ವಿವಾರವೊಂದು ಹರಿದಾಡುತ್ತಿದೆ. ಟಾಲಿವುಡ್‌ನ (Tollywood) ದೊಡ್ಡ ನಿರ್ಮಾಪಕರ (Producer) ಜೊತೆ ಯಶ್ ತಮ್ಮ ಮುಂದಿನ ಚಿತ್ರವನ್ನು ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ರಾಕಿ ಭಾಯ್‌ ಮೂಲಗಳಿಂದ ಇದು ಸುಳ್ಳು ಸುದ್ದಿ ಎಂಬ ಸ್ಪಷ್ಟನೆ ಸಿಕ್ಕಿದೆ. ಒಟ್ಟಿನಲ್ಲಿ ಕೆಜಿಎಫ್-2 ಬಿಡುಗಡೆಯಾದ ಎಲ್ಲ ವಿಚಾರಗಳು ರಿವೀಲ್ ಆಗಲಿವೆ ಎಂದು ಯಶ್ ಸ್ನೇಹಿತರು (Friends) ಹೇಳಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more