ಈ ದಿನ ತರುಣ್ ಸುಧೀರ್ ಲೈಫಲ್ಲಿ ಸಖತ್ ಇಂಪಾರ್ಟೆಂಟ್; ದರ್ಶನ್ ಕಾರಣ?

Feb 6, 2021, 4:48 PM IST

ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಚೌಕ ಸಿನಿಮಾ ಬಿಡುಗಡೆಯಾಗಿ ಫೆಬ್ರವರಿ 4ಕ್ಕೆ 4 ವರ್ಷಗಳಾದವು. ತರುಣ್‌ ಮೊದಲ ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತರುಣ್ ಡೈರೆಕ್ಷನ್‌ ಮೆಚ್ಚಿಕೊಂಡ ದರ್ಶನ್‌ ತಮ್ಮೊಟ್ಟಿಗೆ ಸಿನಿಮಾ ಮಾಡಲು ಅವಕಾಶ ನೀಡಿದ್ದರು. ಅಂದು ಕೊಟ್ಟ ಅವಕಾಶದಿಂದ ಇಂದು ರಾಬರ್ಟ್‌ ಸಿನಿಮಾ ಮಾಡಲು ಸಾಧ್ಯವಾಗಿದ್ದು, ಎಂದು ತರುಣ್ ಥ್ಯಾಂಕ್ಸ್‌ ಹೇಳುವ ಮೂಲಕ ತಮ್ಮ ಸಿನಿ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment