ಈಶ್ವರಿ ಪ್ರೊಡಕ್ಷನ್‌ ನಮಗೆ ತಾಯಿ, ಅದು ಬಿಟ್ಟು ರಿಯಲ್ ಎಸ್ಟೇಟ್‌ ಅದು ಇದಂಥ ಏನೂ ಯೋಚ್ನೆ ಮಾಡಿಲ್ಲ: ರವಿಚಂದ್ರನ್

Aug 14, 2022, 10:37 AM IST

ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ಬಿಟ್ಟು ಬೇರೆ ಏನು ಮಾಡುತ್ತಾರೆ? ಕೋಟಿ ಖರ್ಚು ಮಾಡಿ ಸಿನಿಮಾ ಮಾಡುವ ರವಿ ಎಲ್ಲಿಂದ ಹಣ ತರುತ್ತಾರೆ? ನಿರ್ಮಾಪಕರನ್ನು ಸಿನಿಮಾ ಮಾಡಲು ಹೇಗೆ ಒಪ್ಪಿಸುತ್ತಾರೆ? ಸಿನಿಮಾ ಬಿಟ್ಟು ರವಿಚಂದ್ರನ್ ಏನೆಲ್ಲಾ ಕೆಲಸ ಮಾಡುತ್ತಾರೆ? ಯಾವೆಲ್ಲಾ ವ್ಯವಹಾರಗಳಿದೆ ಎಂದು ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment