KGF, ಪ್ರೇಮಲೋಕ, ಶಾಂತಿ ಕ್ರಾಂತಿ......ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ಕ್ರೇಜಿ ಸ್ಟಾರ್‌ ಟೇಕ್‌!

Aug 14, 2022, 10:33 AM IST

ಕೋಟಿ ಮೀರಿದರೆ ಮಾತ್ರ ಯಶಸ್ಸು ಅನ್ನುತ್ತಿದ್ದ ಜನರು ಈಗ ನೂರಾರು ಕೋಟಿ ಎನ್ನುತ್ತಿದ್ದಾರೆ. ಈ ಸಮಯದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಹವಾ ಶುರುವಾಗುತ್ತಿದೆ ಇದರ ಬಗ್ಗೆ ರವಿಚಂದ್ರನ್ ಮಾತನಾಡುತ್ತಿದ್ದಾರೆ. ಶಾಂತಿ ಕ್ರಾಂತಿ ಮತ್ತು ಪ್ರೇಮಲೋಕ ಸಿನಿಮಾ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂದು ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಟ್ಯಾಗ್‌ ಲೈನ್. ಕೆಜಿಎಫ್ ಸಿನಿಮಾ ಯಶಸ್ಸು ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment