ಹುಡುಗಿ ನೋಡಿದ ತಕ್ಷಣ ವಿಸಿಲ್ ಹೊಡಿಬೇಕಾ ಹಾರ್ಮೋನಿಕಾ ಕೊಡ್ಬೇಕಾ ಅಂತ ತಲೆ ಕಡಿಸಿಕೊಳ್ತೀನಿ: ರವಿಚಂದ್ರನ್

Aug 12, 2022, 4:56 PM IST

ರಾಜ್ಯಾದ್ಯಾಂತ ರವಿ ಬೋಪಣ್ಣ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ರವಿಚಂದ್ರನ್ ಸಿನಿ ಜರ್ನಿಯಲ್ಲಿ ಅಭಿಮಾನಿಗಳು ಮೆಚ್ಚಿಕೊಂಡಿರುವ ಪ್ರತಿಯೊಂದು ಪಾತ್ರವನ್ನು ಈ ಸಿನಿಮಾದಲ್ಲಿ ನೋಡಬಹುದು. ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿರುವುದು ಹಾಡುಗಳು. ನಾಯಕಿಯರಿಂದ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳುವುದು ನಿಜವೇ? ಯಾವ ನಾಯಕಿಗೆ ಯಾವ ಮ್ಯೂಸಿಕ್ ಥೀಮ್ ಸೂಟ್ ಅಗುತ್ತದೆ ಎಂದು ರವಿಚಂದ್ರನ್ ವಿವರಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment