ಸೆಟ್‌ಗಳಿಗ್ಯಾಕೆ ಅಷ್ಟು ಖರ್ಚು? ಪಬ್ಲಿಸಿಟಿಗ್ಯಾಕೆ ಅಷ್ಟು ಹಣ? ರವಿಚಂದ್ರನ್ ಉತ್ತರ

Aug 12, 2022, 5:46 PM IST

ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಪ್ರತಿಯೊಂದು ಚಿತ್ರಕ್ಕೂ ಸೂಪರ್ ಆಗಿರುವ ಸೆಟ್‌ ಹಾಕುತ್ತಾರೆ. ಬಜೆಟ್‌ ಲೆಕ್ಕ ಮಾಡದೆ ಸಿನಿಮಾ ಮಾಡುತ್ತಾರೆ ಅನ್ನೋದು ಇಡೀ ಕನ್ನಡ ಚಿತ್ರರಂಗಕ್ಕೆ ಗೊತ್ತಿರುವ ಸತ್ಯ. ರವಿ ಬೋಪಣ್ಣ ಚಿತ್ರ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದೆ, ಹೀಗಾಗಿ ಈ ಚಿತ್ರಕ್ಕೆ ಎಷ್ಟು ಖರ್ಚು ಮಾಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment