RRRನಿಂದ ಬದಲಾಯ್ತು ಜೂ.ಎನ್‌ಟಿಆರ್, ರಾಮ್ ಚರಣ್ ಲಕ್: ಆಸ್ಕರ್ ಸೆಲೆಕ್ಷನ್ ಕಮಿಟಿಯಲ್ಲಿ ಭಾರತೀಯ ಸ್ಟಾರ್ಸ್..!

RRRನಿಂದ ಬದಲಾಯ್ತು ಜೂ.ಎನ್‌ಟಿಆರ್, ರಾಮ್ ಚರಣ್ ಲಕ್: ಆಸ್ಕರ್ ಸೆಲೆಕ್ಷನ್ ಕಮಿಟಿಯಲ್ಲಿ ಭಾರತೀಯ ಸ್ಟಾರ್ಸ್..!

Published : Jul 02, 2023, 12:33 PM IST

ಆಸ್ಕರ್ ಸೆಲೆಕ್ಷನ್ ಕಮಿಟಿಯಲ್ಲಿ ಭಾರತೀಯ ಸ್ಟಾರ್ಸ್
ರಾಮ್‌ಚರಣ್,ಜ್ಯೂ.ಎನ್‌ಟಿಆರ್‌ಗೆ ಆಸ್ಕರ್ ಜ್ಯೂರಿ ಚಾನ್ಸ್
ರಾಜಮೌಳಿಗೆ ಸಿಗಲಿಲ್ಲ ಆಸ್ಕರ್ ಸದಸ್ಯತ್ವ ಅವಕಾಶ

ಆರ್ ಆರ್ ಆರ್ ಸಿನಿಮಾ ಬಂದ ಮೇಲೆ ಜ್ಯೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಸಿನಿ ಬದುಕು ಬದಲಾಗಿದೆ. ಟಾಲಿವುಡ್‌ನ ಈ ಇಬ್ಬರು ಬಿಗ್ ಸ್ಟಾರ್ಸ್‌ಗೆ ವಿಶ್ವ ಸಿನಿ ರಂಗದ ಮಾನ್ಯತೆ ಸಿಕ್ತಾ ಇದೆ. ಅದ್ ಹೇಗೆ ಗೊತ್ತಾ.? ಆರ್‌ಆರ್‌ಆರ್ ಸಿನಿಮಾವನ್ನ ಇಡೀ ವಿಶ್ವವೇ ನೋಡಿ ಸಿನಿಮಾದ ಒಂದು ಹಾಡಿಗೆ ಆಸ್ಕರ್ ಪ್ರಶಸ್ತಿ ಕೊಟ್ಟಿದ್ರು. ಈಗ ಅದೇ ಆಸ್ಕರ್ ಪ್ರಶಸ್ತಿಯ ಸೆಲೆಕ್ಷನ್ ಕಮಿಟಿಗೆ ಜೂನಿಯರ್ ಎನ್‌ಟಿಆರ್‌ ಹಾಗೂ ರಾಮ್ ಚರಣ್ ಎಂಟ್ರಿ ಕೊಟ್ಟಿದ್ದಾರೆ. ಆಸ್ಕರ್ ಪ್ರಶಸ್ತಿ ತಂಡಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಲಿದ್ದು, ದಿ ಅಕಾಡೆಮಿ ಮೋಷನ್ ಪಿಕ್ಚರ್ಸ್ & ಆರ್ಟ್ಸ್‌ ಮುಂದೆ ಸೇರಲಿರುವ 398 ಹೊಸ ಸದಸ್ಯರ ಲಿಸ್ಟ್ ರಿಲೀಸ್ ಆಗಿದೆ. ಆ ಲಿಸ್ಟ್‌ನಲಿ ಭಾರತೀಯ ಚಿತ್ರರಂಗದಿಂದ ಜೂನಿಯರ್ ಎನ್‌ಟಿಆರ್‌ ಹಾಗೂ ರಾಮ್ ಚರಣ್, ನಿರ್ಮಾಪಕ ಕರಣ್ ಜೋಹರ್, ಸಿದ್ಧಾರ್ಥ್ ರಾಯ್ ಕಪೂರ್, ನಿರ್ದೇಶಕ ಮಣಿರತ್ನಂ, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ನಿರ್ದೇಶಕ ಕೆ.ಕೆ. ಸೆಂಥಿಲ್ ಕುಮಾರಂದ್ ಹೆಸರು ಲಿಸ್ಟ್‌ನಲ್ಲಿದೆ.

ಇದನ್ನೂ ವೀಕ್ಷಿಸಿ:  ಮಹಾಘಟಬಂಧನ ವಿರುದ್ಧ ವಿಭಿನ್ನ ರಾಜಕೀಯ ಅಸ್ತ್ರ: 3 ದಿನ, 3 ಸಭೆ, 3 ವಿಭಾಗ ಮೋದಿ ವಿಚಿತ್ರ ವ್ಯೂಹ..!

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more