ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ ಅಪ್ಪು ನೋಡಿ ಫ್ಯಾನ್ಸ್ ಫಿದಾ

ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ ಅಪ್ಪು ನೋಡಿ ಫ್ಯಾನ್ಸ್ ಫಿದಾ

Published : Jul 05, 2022, 12:31 PM IST

ವಾವ್ಹ್ , ಇದೇ ನೋಡಿ ಪುನೀತ್ ನ್ಯೂ ಕ್ಲಾಸಿ ಹೇರ್ ಸ್ಟೈಲ್ . ಈ ರೀತಿ ಯಾವಾಗ  ಮಾಡಿಸಿಕೊಂಡ್ರು ಅಂತಿರಾ. ಇದು ಒರಿಜಿನಲ್ ಲುಕ್ ಅಲ್ಲ. ಆದ್ರು ಫ್ಯಾನ್ಸ್ ಈ  ಹೇರ್ ಸ್ಟೈಲ್ ನಮ್ ಅಪ್ಪುಗೆ ಸಖತ್ತಾಗಿ ಸೂಟ್ ಆಗ್ತಿದೆ ಅಂತಿದ್ದಾರೆ.

ವಾವ್ಹ್ , ಇದೇ ನೋಡಿ ಪುನೀತ್ ನ್ಯೂ ಕ್ಲಾಸಿ ಹೇರ್ ಸ್ಟೈಲ್ . ಈ ರೀತಿ ಯಾವಾಗ  ಮಾಡಿಸಿಕೊಂಡ್ರು ಅಂತಿರಾ. ಇದು ಒರಿಜಿನಲ್ ಲುಕ್ ಅಲ್ಲ. ಆದ್ರು ಫ್ಯಾನ್ಸ್ ಈ  ಹೇರ್ ಸ್ಟೈಲ್ ನಮ್ ಅಪ್ಪುಗೆ ಸಖತ್ತಾಗಿ ಸೂಟ್ ಆಗ್ತಿದೆ ಅಂತಿದ್ದಾರೆ. ಅಂದ್ಹಗೆ ಇದು ಅಭಿಮಾನಿಗಳು ಎಡಿಟ್ ಮಾಡಿರೋ ಫೋಟೋ, ಆದ್ರೆ ಪುನೀತ್ ಈ ತರ ಲುಕ್ ನಲ್ಲಿ ಸಿನಿಮಾ ಮಾಡಿದ್ರೆ ಸಖತ್ತಾಗಿರ್ತಿತ್ತು ಅನ್ಸತ್ತೆ. ಈ ಫೋಟೋ ಶೇರ್ ಮಾಡಿ ಅಭಿಮಾನಿಗಳು, 'ಎಷ್ಟು ದಿನ ಆದ್ಮೇಲೆ ಬಂದ್ರಿ ಬಾಸ್', 'ಎಲ್ಲಿಗೆ ಹೋಗಿದ್ರೆ ಇಷ್ಟು ದಿನ', 'ದೇವರೆ ಪರಮಾತ್ಮನನ್ನು ಕಳುಹಿಸಿಕೊಡು' ಎಂದು ಪರಿ ಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ. 
 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more