ಅಪ್ಪನ ಪೊಲೀಸ್‌ ವೃತ್ತಿಯಿಂದ ಅಮ್ಮನಿಗೆ ತೊಂದರೆ ಆಗಿತ್ತು: ನಟಿ ಸಪ್ತಮಿ ಗೌಡ

ಅಪ್ಪನ ಪೊಲೀಸ್‌ ವೃತ್ತಿಯಿಂದ ಅಮ್ಮನಿಗೆ ತೊಂದರೆ ಆಗಿತ್ತು: ನಟಿ ಸಪ್ತಮಿ ಗೌಡ

Published : Jan 07, 2023, 10:55 AM IST

ನಟಿ ಸಪ್ತಮಿ ಗೌಡ ಸುವರ್ಣ ನ್ಯೂಸ್‌'ನ ಹೊಸ ವರ್ಷದ ಕಾರ್ಯಕ್ರಮ 'ಸುವರ್ಣ ಪಾರ್ಟಿ'ಯಲ್ಲಿ ಭಾಗಿಯಾಗಿ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. 

ಕಾಂತಾರ ಚಿತ್ರದ ಮೂಲಕ ವಿಶ್ವಾದ್ಯಂತ ಪರಿಚಯವಾಗಿರುವ ನಟಿ ಸಪ್ತಮಿ ಗೌಡ, ಅಪ್ಪನ ಬಗ್ಗೆ ಹಲವು ಇಂಟ್ರಸ್ಟಿಂಗ್‌ ಮಾಹಿತಿಯನ್ನು ಹೇಳಿದ್ದಾರೆ. ಅಪ್ಪನ ಪೊಲೀಸ್‌ ವೃತ್ತಿಯಿಂದ ನಮಗೆ ಯಾವುದೇ ತೊಂದ್ರೆ ಆಗಿಲ್ಲ, ಆದರೆ ಅಮ್ಮನಿಗೆ ಆಗಿತ್ತು ಎಂದರು. ಹಾಗೆ ಅಪ್ಪನ ಮೊದಲ ಸಂಬಳದ ಕುರಿತು ಹೇಳಿದರು. ಅದೇ ರೀತಿ ಸಿನಿಮಾ ಕ್ಷೇತ್ರದ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಈ ವರ್ಷ ಬಿಗ್‌ ಹಿಟ್‌ ಆದ ಮೂರು ಸಿನಿಮಾಗಳು, ಅವರ ಫೆವರೆಟ್‌ ಹೀರೋ ಯಾರು ಎಂದು ಕೇಳಲಾಯಿತು. ಹೀಗೆ ಹಲವು ಪ್ರಶ್ನೆಗಳಿಗೆ ತಂದೆ-ಮಗಳು ಉತ್ತರಗಳನ್ನು ನೀಡಿದ್ದಾರೆ.

'ವೇದ' ಸಿನಿಮಾ ಭರ್ಜರಿ ಪ್ರದರ್ಶನ: ಈ ಸಂಭ್ರಮದಲ್ಲಿ ಶಿವಣ್ಣ ಮಾಡ್ತಿರೋ ...

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more