ಒಂದು ಮೊಟ್ಟೆಯ ಕಥೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಾಜ್ ಬಿ ಶೆಟ್ಟಿ ತಮ್ಮ ಪ್ರತಿಯೊಂದು ಸಿನಿಮಾವನ್ನು ಅಪ್ಪು ಸರ್‌ಗೆ ಅರ್ಪಿಸುತ್ತಿರುವುದಾಗಿ ಪುನೀತ ಪರ್ವ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಮಂಗಳೂರಿನ ಮೂಲೆಯಲ್ಲಿರುವ ಹುಡುಗನ ಸಿನಿಮಾ ಗುರುತಿಸಿ ಮನೆಗೆ ಕರೆದು ಡಾ.ರಾಜ್‌ಕುಮಾರ್ ಓಡಾಡಿರುವ ಜಾಗದಲ್ಲಿ ಓಡಾಡಲು ಅವಕಾಶ ಮಾಡಿಕೊಟ್ಟ ಅಪ್ಪು ಸರ್‌ಗೆ ಧನ್ಯವಾದಗಳನ್ನು ಹೇಳಬೇಕು ಎಂದಿದ್ದಾರೆ. ಯಾವ ಕಾರಣಕ್ಕೆ ಗಂಧದ ಗುಡಿ ನೋಡಬೇಕು ಎಂದು ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment