ದರ್ಶನ್​ ಹೆಸರಲ್ಲಿ ಅರ್ಚನೆ ಮಾಡಿಸಿದ ಪವಿತ್ರಾ ಗೌಡ ತಾಯಿ; ಪತಿ-ಪತ್ನಿಯ ನಡುವೆ ಮತ್ತೆ ಬರ್ತಾಳಾ ಪವಿತ್ರಾ?

ದರ್ಶನ್​ ಹೆಸರಲ್ಲಿ ಅರ್ಚನೆ ಮಾಡಿಸಿದ ಪವಿತ್ರಾ ಗೌಡ ತಾಯಿ; ಪತಿ-ಪತ್ನಿಯ ನಡುವೆ ಮತ್ತೆ ಬರ್ತಾಳಾ ಪವಿತ್ರಾ?

Published : Dec 18, 2024, 05:20 PM IST

ಪವಿತ್ರಾ ಸಹವಾಸದಿಂದ ಕೊಲೆಗಾರನಾದ ಕಲೆಗಾರ ದರ್ಶನ್.ಒಂದಾಗಿರೋ ಪತಿ-ಪತ್ನಿಯ ನಡುವೆ ಮತ್ತೆ ಬರ್ತಾಳಾ?
 

ಪವಿತ್ರಾ ಗೌಡ ತಮ್ಮ ಮನೆದೇವರಿಗೆ ಅರ್ಚನೆ ಮಾಡಿಸೋವಾಗ ದರ್ಶನ್​ ಹೆಸರನ್ನೂ ಸೇರಿಸಿ ಅರ್ಚನೆ ಮಾಡಿಸಿದ್ದಾಳೆ. ಆ ಮೂಲಕ ದಾಸ ನನ್ನವನು ಅಂತ ಸಾರಿ ಹೇಳಿದ್ದಾಳೆ. ಹಾಗಾದ್ರೆ ಇಷ್ಟು ದಿನ ಪತಿಯ ಜೊತೆನಿಂದ ವಿಜಯಲಕ್ಷ್ಮೀ ಪಾಡೇನು.. ಸುಬ್ಬ & ಸುಬ್ಬಿ ಮತ್ತೆ ಒಂದಾದ್ರೆ ವಿಜಯಲಕ್ಷ್ಮೀ ಗತಿಯನು?ತಮ್ಮ ಮನೆ ದೇವರು ಮುನೇಶ್ವರನಿಗೆ ಪೂಜೆ ಸಲ್ಲಿಸೋವಾಗ ಪವಿತ್ರಾ ತಾಯಿ ಮನೆಮಂದಿಯ ಹೆಸರನ್ನೆಲ್ಲಾ ಹೇಳಿದ್ದಾರೆ. ಅರ್ಚನೆಗಾಗಿ ಹೇಳಿದ ಮನೆ ಮಂದಿಯ ಹೆಸರಲ್ಲಿ ದರ್ಶನ್ ಹೆಸರು ಕೂಡ ಸೇರಿಸಿದ್ದಾರೆ. ಅಲ್ಲಿಗೆ ಸುಬ್ಬಿ ವಿಜಯಲಕ್ಷ್ಮೀಗೆ ಸೂಕ್ಮ್ಮವಾಗಿ ಒಂದು ಸೂಚನೆ ರವಾನಿಸಿದ್ದಾಳೆ. ದಾಸನನ್ನ ಬಿಡಲಾರೆ ಅಂತ.

ಸೀರೆನೇ ಬೇಕು ಅನ್ನೋದು ಈ ಕಾರಣ; ರಚಿತಾ ರಾಮ್ ಸೀಕ್ರೆಟ್ ಲೀಕ್ ಮಾಡಿದ ಡಿಸೈನರ್

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more