ನಕ್ಕು ನಗಿಸಿದ ನಮೋ ಭೂತಾತ್ಮ 2 : ಸಿನಿಮಾ ಹೆದರಿಸುತ್ತೆ..ನಗಿಸುತ್ತೆ ಎಂದ ಜನ

ನಕ್ಕು ನಗಿಸಿದ ನಮೋ ಭೂತಾತ್ಮ 2 : ಸಿನಿಮಾ ಹೆದರಿಸುತ್ತೆ..ನಗಿಸುತ್ತೆ ಎಂದ ಜನ

Published : Aug 05, 2023, 08:58 AM IST

ಥಿಯೇಟರ್‌ನಲ್ಲಿ ಕೋಮಲ್ ಕಾಮಿಡಿ ಕಮಾಲ್ 
ಮುರಳಿ ಮಾಸ್ಟರ್ ನಿರ್ದೇಶನದ ಸಿನಿಮಾ
ಕೋಮಲ್‌ಗೆ ನಟಿ ಲೇಖಾ ಚಂದ್ರ ಜೋಡಿ 
 

ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ಕಾಮಿಡಿ ಕಿಂಗ್ ಕೋಮಲ್(Komal)  ಕಮಾಲ್ ಮಾಡಿ ನಾಲ್ಕು ವರ್ಷ ಕಳೆದಿದೆ. ಕೆಂಪೇಗೌಡ 2 ಕೋಮಲ್ ನಟನೆಯ ಕೊನೆ ಸಿನಿಮಾವಾಗಿತ್ತು. ಇದೀಗ ಮತ್ತೆ ಥಿಯೇಟರ್ ಅಂಗಳದಲ್ಲಿ ಕೋಮಲ್ ಕಾಮಿಡಿ ಕಿಕ್ ಕೊಡೋದಕ್ಕೆ ಬರ್ತಿದ್ದಾರೆ. ನಮೋ ಭೂತಾತ್ಮ2 ಸಿನಿಮಾ(Namo Bhootatma 2) ಮೂಲಕ ಈ ಭಾರಿ ಹಾರರ್ ಕಮ್ ಕಾಮಿಡಿ ಥ್ರಿಲ್ ಕೊಟ್ಟಿದ್ದಾರೆ ಕೋಮಲ್. ಸೂಪರ್ ಹಿಟ್ ಹಾಡುಗಳ ಕೊರಿಯಾಗ್ರಾಫರ್  ಮುರಳಿ ಮಾಸ್ಟರ್ (Murali master)ನಮೋ ಭೂತಾತ್ಮ 2 ಸಿನಿಮಾವನ್ನು ಸ್ವತಃ ನಿರ್ದೇಶಿಸಿ ನಿರ್ಮಿಸಿದ್ದಾರೆ. ಕೋಮಲ್‌ಗೆ ಜೋಡಿಯಾಗಿ ಲೇಖಾ ಚಂದ್ರು, ಮೋನಿಕಾ ಇದ್ದಾರೆ. ಇನ್ನೂ ಪ್ರೇಕ್ಷಕರು ಈ ಸಿನಿಮಾ ನೋಡಿ ಏನ್ ಹೇಳಿದ್ರು ನೀವೆ ನೋಡಿ.

ಇದನ್ನೂ ವೀಕ್ಷಿಸಿ:  ಜೈಲಿನಿಂದ ಬಿಡುಗಡೆಯಾಗ್ತಿದ್ದಂತೆ ರೌಡಿಶೀಟರ್‌ ಮರ್ಡರ್‌: ಸಿದ್ದಾಪುರ ಮಹೇಶ್‌ನನ್ನು ಕೊಚ್ಚಿ ಕೊಂದ ಹಂತಕರು

04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?