Jan 12, 2023, 2:28 PM IST
ಹರಿಪ್ರಿಯಾ ಮತ್ತು ವಸಿಷ್ಠಿ ಸಿಂಹ ಮದುವೆ ಆಗುತ್ತಿರುವ ಜಾಗದ ಬಗ್ಗೆ ಮೊದಲು ಮಾಹಿತಿ ಕೊಟ್ಟಿದ್ದು ಸಂಸದ ಪ್ರತಾಪ್ ಸಿಂಹ ಅವರು. ಇವರಿಗೆ ಹೇಗೆ ಸಂಬಂಧ, ಮದುವೆಯಲ್ಲಿ ರಾಜಕಾರಣಿಗಳು ಭಾಗಿಯಾಗುತ್ತಾರಾ? ಹೀಗೆ ಅಭಿಮಾನಿಗಳಲ್ಲಿರುವ ನೂರಾರು ಪ್ರಶ್ನೆಗಳಿಗೆ ವಸಿಷ್ಠ ಉತ್ತರ ಕೊಟ್ಟೊದ್ದಾರೆ.
ಹೆಂಡ್ತಿ ಸ್ಥಾನ ಪಡೆಯುತ್ತಿರುವೆ ಇದನ್ನು ಎಂಜಾಯ್ ಮಾಡಲು ಸಿನಿಮಾದಿಂದ ಬ್ರೇಕ್: ಹರಿಪ್ರಿಯಾ