ಯಶ್ ಬಾಲ್ಯದ ಫೋಟೋ ವೈರಲ್; ರಾಕಿ ಖದರ್‌ಗೆ ಫ್ಯಾನ್ಸ್ ಫಿದಾ

ಯಶ್ ಬಾಲ್ಯದ ಫೋಟೋ ವೈರಲ್; ರಾಕಿ ಖದರ್‌ಗೆ ಫ್ಯಾನ್ಸ್ ಫಿದಾ

Published : Sep 01, 2022, 01:21 PM IST

ಯಶ್ ಚೈಲ್ಡ್‌ವುಡ್ ಫೋಟೋ ವೈರಲ್ ಆಗ್ತಿದೆ..ಸದ್ಯ ವೈರಲ್ ಆಗ್ತಿರೋ ಫೋಟೋ ಯಶ್ ಒಂದನೇ ತರಗತಿ ಓದುತ್ತಿದ್ದಾಗಿನದ್ದು.  ಪೊಲೀಸ್ ಡ್ರಸ್ ನಲ್ಲಿರೋ ಯಶ್ ಆಗಲೇ ಅಂಬರೀಶ್ ಅವ್ರ ಚಿತ್ರದ ಡೈಲಾಗ್ ಹೇಳಿ ಬಹುಮಾನ ಪಡೆದಿದ್ರಂತೆ. 

ನ್ಯಾಷನಲ್ ಸ್ಟಾರ್ ಯಶ್ ಸದ್ಯ ಇಡೀ ವಿಶ್ವವೇ ಮಾತನಾಡುವಂತಿರೋ ನಾಯಕ ನಟ. ಕೆಜಿಎಫ್ ಸಿನಿಮಾದಲ್ಲಿ ಯಶ್ ಖದರ್, ಖಡಕ್ ನೋಡಿ ಭಾರತೀಯ ಸಿನಿಮಾರಂಗವೇ ನಿಬ್ಬೆರಗಾಗಿತ್ತು. ಯಶ್ ಮುಂದಿನ ಸಿನಿಮಾ ಅಪ್ಡೇಟ್ ಬಗ್ಗೆ ತಿಳಿದುಕೊಳ್ಳಲು ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಕಾಯ್ತಿದೆ. ಸೆಪ್ಟೆಂಬರ್ 2ರಂದು ಯಶ್ ಹೊಸ ಸಿನಿಮಾ ಅಪ್ಡೇಟ್ ಸಿಗುತ್ತೆ ಅಂತ ಕಾಯ್ತಿದ್ರು ಫ್ಯಾನ್ಸ್. ಆದ್ರೆ ಅದಕ್ಕೂ ಮುನ್ನವೇ ಯಶ್ ಚೈಲ್ಡ್‌ವುಡ್ ಫೋಟೋ ವೈರಲ್ ಆಗ್ತಿದೆ..ಸದ್ಯ ವೈರಲ್ ಆಗ್ತಿರೋ ಫೋಟೋ ಯಶ್ ಒಂದನೇ ತರಗತಿ ಓದುತ್ತಿದ್ದಾಗಿನದ್ದು.  ಪೊಲೀಸ್ ಡ್ರಸ್ ನಲ್ಲಿರೋ ಯಶ್ ಆಗಲೇ ಅಂಬರೀಶ್ ಅವ್ರ ಚಿತ್ರದ ಡೈಲಾಗ್ ಹೇಳಿ ಬಹುಮಾನ ಪಡೆದಿದ್ರಂತೆ. ಈ ಫೋಟೋ ನೋಡಿ ಫ್ಯಾನ್ಸ್ ನಮ್ಮ ಹೀರೋ ಆಗಲೇ ಹಾಗೆ ಇನ್ನು ಈಗ ಕೇಳಬೇಕಾ ಅಂತ ಕಮೆಂಟ್ ಮಾಡ್ತಿದ್ದಾರೆ. 
 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more