ಕೆಜಿಎಫ್ (KGF) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿರುವ ಕನ್ನಡಿಗ ಯಶ್‌ಗೆ (Yash) ಈಗ ಬಾಲಿವುಡ್ ನಿರ್ದೇಶಕರು ಮತ್ತು ನಿರ್ಮಾಪಕರು ನೂರಾರು ಕೋಟಿಯ ಬಜೆಟ್ ಚಿತ್ರಕಥೆ ಹಿಡಿದುಕೊಂಡು ಬರುತ್ತಿದ್ದಾರಂತೆ. ಕನ್ನಡಿಗರು ಕೊಟ್ಟ ಪ್ರೀತಿಯನ್ನು ತೀರಸ್ಕರಿಸಬಾರದು ಎಂದು ಯಶ್ ಹಿಂದಿ ಸಿನಿಮಾಗಳನ್ನು (Bollywood) ರೆಜೆಕ್ಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment