vuukle one pixel image

ತರುಣ್​ - ಸೋನಲ್​ ಮದುವೆ ಹಿಂದಿದೆ ದೊಡ್ಡ ಕಥೆ; ಚುಡಾಯಿಸುತ್ತಿದ್ದ ಆ ವ್ಯಕ್ತಿ ಯಾರು?

Vaishnavi Chandrashekar  | Updated: Aug 12, 2024, 4:22 PM IST

ನಿರ್ದೇಶಕ ತರುಣ್ ಮತ್ತು ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ತಾರೆಯರು, ರಾಜಕಾರಣಿಗಳು, ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿ ಮದುವೆಯನ್ನು ಚೆನ್ನಾಗಿ ನಡೆಸಿದರು. ಆದರೆ ಇವರಿಬ್ಬರು ಒಟ್ಟಾಗಲು ಕಾರಣರಾದ ವ್ಯಕ್ತಿ ಯಾರು ಗೊತ್ತಾ? ಲವ್ ಸ್ಟೋರಿ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ? 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Asianet Suvarna News