May 3, 2022, 3:26 PM IST
ರಾಕಿಂಗ್ ಸ್ಟಾರ್ ಯಶ್ ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಈ ಇನ್ ಕಮ್‌ನಿಂದ ಹಾಸನದಲ್ಲಿ 100 ಎಕರೆ ಜಮೀನು ತೆಗೆದುಕೊಂಡು ರೈತನಾದರು. ಇಂದಿಗೂ ಅವ್ರ ತಂದೆ ತಾಯಿ ಅಲ್ಲೇ ಇದ್ದು ವ್ಯವಸಾಯ ನೋಡಿಕೊಳ್ತಿದ್ದಾರೆ. ಯಶ್ ಅನೇಕರಿಗೆ ಸಹಾಯ ಮಾಡಿದ್ದಾರೆ. ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ಇದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment