ಕಥೆ ಹಿಂದಿನ ವ್ಯಥೆ ಎಂದಿಗೂ ಸ್ಪೂರ್ತಿದಾಯಕ: ಕೇಳಿ ನವೀನ್ ಕೃಷ್ಣ ಅವರ ಕ್ಲೋಸಪ್ ಕಥೆ

ಕಥೆ ಹಿಂದಿನ ವ್ಯಥೆ ಎಂದಿಗೂ ಸ್ಪೂರ್ತಿದಾಯಕ: ಕೇಳಿ ನವೀನ್ ಕೃಷ್ಣ ಅವರ ಕ್ಲೋಸಪ್ ಕಥೆ

Published : Apr 21, 2020, 04:39 PM ISTUpdated : Apr 23, 2020, 10:56 AM IST

ಬಹಳಷ್ಟು ಜನಕ್ಕೆ ಕಲಾವಿದನಾಗಬೇಕೆಂಬ ಆಸೆ ಇರತ್ತೆ ಅದನ್ನ ಈಡೇರಿಸಿಕೊಳ್ಳಕ್ಕೆ ಸಾಕಷ್ಟು ಕಷ್ಟ ಪಡ್ತಾರೆ , ತ್ಯಾಗ ಮಾಡ್ತಾರೆ . 

ಬಹಳಷ್ಟು ಜನಕ್ಕೆ ಕಲಾವಿದನಾಗಬೇಕೆಂಬ ಆಸೆ ಇರತ್ತೆ ಅದನ್ನ ಈಡೇರಿಸಿಕೊಳ್ಳಕ್ಕೆ ಸಾಕಷ್ಟು ಕಷ್ಟ ಪಡ್ತಾರೆ , ತ್ಯಾಗ ಮಾಡ್ತಾರೆ .  ಕೆಲವರು ಇದನ್ನ ವೃತ್ತಿ ಮಾಡ್ಕೊಂಡ್ರೆ ಇನ್ನೂ ಕೆಲವರು ಪ್ರವೃತ್ತಿ ಮಾಡ್ಕೊಂಡಿರ್ತಾರೆ . ಹೀಗೆ ಒಬ್ಬ ಕಲಾವಿದ ಕಲೆಯನ್ನು ನಂಬಿ , ಅವನ ಪ್ರತಿಭೆಯನ್ನು ನಂಬಿ ಜೀವನ ನಡೆಸುತ್ತಿರುತ್ತಾನೆ. ನಾನು ಕಲೆಯನ್ನು ನಂಬಿದ್ದೇನೆ ಕಲೆಯೂ ನನ್ನನ್ನು ನಂಬುತ್ತದೆ ಜೊತೆಗೆ ನನ್ನ ಕೈ ಹಿಡಿಯುತ್ತದೆ ಎಂಬ ಅಭಿಲಾಷಿಯಾಗಿರುತ್ತಾನೆ. ಇಂಥದ್ದೇ ಒಂದು ಕಥೆಯನ್ನು ಸೀನಪ್ಪನ ಮಗ ಹೇಳ್ತಿದ್ದಾರೆ ಕೇಳಿ. ಯಾರಪ್ಪಾ ಅವ್ರು ಅಂತ ಯೋಚ್ನೆ ಮಾಡ್ತಿದ್ದೀರಾ ? ಹಾಗಾದ್ರೆ ಇದರ ಪೂರ್ತಿ ವೀಡಿಯೋವನ್ನು BlackTicket Studios ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಸಲು ಇಲ್ಲಿ ಕ್ಲಿಕಿಸಿ: Suvarna Entertainment 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?