ಗಣೇಶ ಹಬ್ಬದಂದೇ ಏರಿಯಾಗೆ ನುಗ್ಗಿದ ದುನಿಯಾ ವಿಜಿ! ವಿಘ್ನೇಶ್ವರನ ಹಬ್ಬದಂದು ಏನಾಯ್ತು?

Sep 19, 2023, 3:16 PM IST

ಸ್ಯಾಂಡಲ್‌ವುಡ್ ಫೈಟರ್, ಬೆಳ್ಳಿತೆರೆಯ ಮಾಸ್ ಪಂಟರ್ ಹಾಗೂ ಬಾಕ್ಸ್‌ ಆಫೀಸ್‌ ಹಂಟರ್ ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ಭೀಮ ಸಿನಿಮಾದ ವಿಶೇಷ ಹಾಡನ್ನು ಗಣೇಶ ಹಬ್ಬದಂದು ರಿಲೀಸ್ ಮಾಡಲಾಗಿದೆ. ವಿಜಯ್ ಡೈರೆಕ್ಷನ್‌ನಲ್ಲಿ ಸಿಕ್ಕಾಪಟ್ಟೆ ಡಿಫರೆಂಟ್ ಅಂತ ಮತ್ತೆ ಪ್ರೂವ್ ಮಾಡಿದ್ದಾರೆ. ಹೇಗಿದೆ ಹಾಡು ಈ ವಿಡಿಯೋ...

ಬಿಗ್ ಬಾಸ್‌ ಮನೆಯಲ್ಲಿ ಶ್ವೇತಾ?; ಹಾಗಿದ್ರೆ 'ಲಕ್ಷಣ'ಗೆ ಬೈ ಬೈ!