ಜೂ. ಎನ್‌ಟಿಆರ್ ಕಾರ್ ನಂಬರ್‌ಗಳೆಲ್ಲ 9999 ! 9 ರ ಗುಟ್ಟು  ಏನಿದು ಮಿಸ್ಟರಿ ?

ಜೂ. ಎನ್‌ಟಿಆರ್ ಕಾರ್ ನಂಬರ್‌ಗಳೆಲ್ಲ 9999 ! 9 ರ ಗುಟ್ಟು ಏನಿದು ಮಿಸ್ಟರಿ ?

Published : Sep 14, 2023, 11:43 AM IST

ಜೂನಿಯರ್ ಎನ್‌ಟಿಆರ್‌ಗೆ 9999 ನಂಬರ್ ಮೇಲೆ ಯಾವುದೇ ಸೆಂಟಿಮೆಂಟ್ ಇಲ್ಲ. 9 ಸಂಖ್ಯೆ ಇತರೆ ಸ್ಟಾರ್ಸ್ ಹೇಳುವಂತೆ ಲಕ್ಕಿ ಅಂತಲೂ ಕಾರಿಗೆ ಹಾಕಿಲ್ಲ. ಬದಲಿಗೆ  ತಾರಕ್ ಈ 9 ರ ನಂಬರ್ ಹಿಂದೆ ತಾತ ಮತ್ತು ತಂದೆಯ ಸೆಂಟಿಮೆಂಟ್ ಅಡಗಿದೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. 
 

ಆರ್ ಆರ್ ಆರ್ ಸಿನಿಮಾದಲ್ಲಿ ಇವರ ಸಾಹಸಗಳು ಒಂದಾ ಎರಡಾ ಇದೀಗ ಜೂ.ಎನ್ಟಿಆರ್(N. T. Rama Rao Jr.) ಬಗ್ಗೆ ಹೊಸದೊಂದು ಕುತೂಹಲ ಚಿತ್ರರಂಗದಲ್ಲಿ ಹಬ್ಬಿದೆ. ಅದು ಜೂ. ಎನ್‌ಟಿಆರ್ ಬಳಿ ಇರೋ ಕಾರುಗಳ(Cars) ಮೇಲಿರೋ ನಂಬರ್‌ಗಳ ಬಗ್ಗೆ. ಟಾಲಿವುಡ್‌ನಲ್ಲಿ ಹಾಗೇ ನೋಡೋದಾದ್ರೆ ಅತಿ ಹೆಚ್ಚು ಕಾರ್ ಕ್ರೇಜ್ ಇರೋ ಸ್ಟಾರ್ಸ್ ಎಂದರೆ ಒಂದು ಮೆಗಾಸ್ಟಾರ್ ಚಿರಂಜೀವಿ. ಮತ್ತೊಬ್ಬರು ಶ್ರೀಕಾಂತ್. ಇವರನ್ನು ಹೊರತುಪಡಿಸಿದರೆ ಜೂ. ಎನ್ಟಿಆರ್ . ಎನ್ಟಿಆರ್ ಬಳಿ 5 ಕೋಟಿಯ ಲ್ಯಾಂಬೋರ್ಗಿನಿಯಿಂದ ಹಿಡಿದು ಒಂದು ಕೋಟಿಯ ಬಿಎಂ ಡಬ್ಲ್ಲೂ ವರೆಗೆ  5-6 ಕಾರುಗಳಿವೆ. ಆದರೆ ಅವರ ಎಲ್ಲಾ ಕಾರುಗಳ ನಂಬರ್(Car number) 9999.. ಇಷ್ಟಕ್ಕೂ ಈ ನಂಬರ್ ಯಾಕೆ..? ಈ ನಂಬರ್ ಹಿಂದಿದೆಯೇ ಏನಾದರೂ ಸೆಂಟಿಮೆಂಟ್..? ಅಥವಾ 9 ಅದೃಷ್ಟವೆಂದು ಹೀಗಂತ ನಂಬರ್ ಇಟ್ಟುಕೊಂಡರೇ ..? ಹೀಗೆಂದು 9 ರ ನಂಬರ್ ಹಿಂದಿನ ಮಿಸ್ಟರಿ ಹುಡುಕಿ ಹೊರಟಾಗಿ ಸಿಕ್ಕ ಮ್ಯಾಟರ್ ತುಂಬಾ ಇಂಟ್ರೆಸ್ಟಿಂಗಾಗಿತ್ತು.

ಇದನ್ನೂ ವೀಕ್ಷಿಸಿ:  ಬಿ.ಕೆ.ಹರಿಪ್ರಸಾದ್ ಬೇಸರಗೊಂಡಿರುವುದೇಕೆ ? ಕಾಂಗ್ರೆಸ್‌ ನಾಯಕನ ಮುಂದಿನ ನಡೆ ಏನು..?

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more