ಹೊಂಬಾಳೆ + ಪ್ರಭಾಸ್.. 3 ಸಿನಿಮಾ ಅನೌನ್ಸ್: ಡಾರ್ಲಿಂಗ್ ಜೊತೆ ಬಿಗ್ ಡೀಲ್!

ಹೊಂಬಾಳೆ + ಪ್ರಭಾಸ್.. 3 ಸಿನಿಮಾ ಅನೌನ್ಸ್: ಡಾರ್ಲಿಂಗ್ ಜೊತೆ ಬಿಗ್ ಡೀಲ್!

Published : Nov 10, 2024, 11:56 AM IST

ಹೊಂಬಾಳೆ ಫಿಲಮ್ಸ್‌ ಇತ್ತೀಚೆಗೆ ಯಾವ ಹೊಸ ಸಿನಿಮಾವನ್ನೂ ಘೋಷಿಸಿರಲಿಲ್ಲ. ಇದೀಗ ದೊಡ್ಡ ಸಂದೇಶ ನೀಡಿರುವ ಹೊಂಬಾಳೆ ಫಿಲಮ್ಸ್ ಪ್ರಭಾಸ್ ಜೊತೆ ಮೂರು ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡುವುದಾಗಿ ಘೋಷಿಸಿದೆ. 
 

ಹೊಂಬಾಳೆ ಫಿಲಮ್ಸ್‌ ಇತ್ತೀಚೆಗೆ ಯಾವ ಹೊಸ ಸಿನಿಮಾವನ್ನೂ ಘೋಷಿಸಿರಲಿಲ್ಲ. ಇದೀಗ ದೊಡ್ಡ ಸಂದೇಶ ನೀಡಿರುವ ಹೊಂಬಾಳೆ ಫಿಲಮ್ಸ್ ಪ್ರಭಾಸ್ ಜೊತೆ ಮೂರು ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡುವುದಾಗಿ ಘೋಷಿಸಿದೆ. 2026, 2027 ಮತ್ತು 2028ರಲ್ಲಿ ಈ ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಸಂಸ್ಥೆ ತಿಳಿಸಿದೆ. ಮೂರು ಸಿನಿಮಾಗಳ ಪೈಕಿ ಒಂದು ಸಿನಿಮಾ ಪ್ರಶಾಂತ್‌ ನೀಲ್‌ ನಿರ್ದೇಶನದ ‘ಸಲಾರ್‌ 2’ ಆಗಿದ್ದು, ಈ ಚಿತ್ರ 2026ರಲ್ಲಿ ಬರಲಿದೆ. ಉಳಿದೆರಡು ಚಿತ್ರಗಳ ನಿರ್ದೇಶಕರ ಹೆಸರು ಘೋಷಣೆ ಆಗಿಲ್ಲ. ಈ ಸಿನಿಮಾ ಘೋಷಣೆ ಕುರಿತು ವಿಜಯ ಕಿರಗಂದೂರು, ‘ನಟ ಪ್ರಭಾಸ್ ಪಾಲುದಾರಿಕೆಯಲ್ಲಿ ಮೂರು ಚಿತ್ರಗಳನ್ನು ನಿರ್ಮಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ. ಭಾರತೀಯ ಸಿನಿಮಾ ಜಗತ್ತಿಗೆ ಬಹು ದೊಡ್ಡ ಸಿನಿಮಾಗಳನ್ನು ಕೊಡಬೇಕೆಂಬ ಗುರಿ ಹೊಂದಿರುವ ಹೊಂಬಾಳೆ ಫಿಲಮ್ಸ್, ‌‘ಸಲಾರ್’ ಚಿತ್ರದಿಂದ ಪ್ರಭಾಸ್ ಜತೆಗೆ ಪ್ರಯಾಣ ಶುರು ಮಾಡಿತ್ತು. ಈಗ ‘ಸಲಾರ್ 2’ ಜತೆಗೆ ಪ್ರಭಾಸ್ ಅವರೊಂದಿಗೆ ಮತ್ತೆರಡು ಚಿತ್ರಗಳನ್ನು ನಿರ್ಮಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
Read more