ಸ್ವಂತ ಏರ್ ಜೆಟ್ ಹೊಂದಿದ್ದಾರೆ ಬಿಗ್‌ ಬಿ ಅಮಿತಾಬ್: ಯಾವ ಹೀರೋ ಪ್ರೈವೇಟ್ ಜೆಟ್ ಇಟ್ಟಿದ್ದಾರೆ ಗೊತ್ತಾ?

ಸ್ವಂತ ಏರ್ ಜೆಟ್ ಹೊಂದಿದ್ದಾರೆ ಬಿಗ್‌ ಬಿ ಅಮಿತಾಬ್: ಯಾವ ಹೀರೋ ಪ್ರೈವೇಟ್ ಜೆಟ್ ಇಟ್ಟಿದ್ದಾರೆ ಗೊತ್ತಾ?

Published : Jun 26, 2023, 01:23 PM ISTUpdated : Jun 26, 2023, 01:26 PM IST

ಸಿನಿಮಾ ಸ್ಟಾರ್ಸ್ ಬಳಿಯೂ ಇವೆ ಪ್ರೈವೇಟ್ ಜೆಟ್
ಪ್ರೈವೇಟ್ ಜೆಟ್ನಲ್ಲಿ ಓಡಾಡ್ತಾರೆ ಶಾರುಖ್ ಖಾನ್..!
ಸೌತ್ನಲ್ಲಿದ್ದಾರೆ ಪ್ರೈವೇಟ್ ಜೆಟ್ನ ಒಡೆಯರು!

ಸಿನಿಮಾ ನಟ-ನಟಿಯರಿಗೆ ಕಾರ್ ಕ್ರೇಜ್ ಇರುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ದುಬಾರಿ ಕಾರುಗಳನ್ನ ಖರೀದಿಸಿ ಮನೆ ಮುಂದೆ ತಂದು ನಿಲ್ಲಿಸಿಕೊಳ್ತಾರೆ. ಆದ್ರೆ ಇನ್ನು ಕೆಲ ರಿಚ್ಚೆಸ್ಟ್ ಹೀರೋಗಳು ಕಾರುಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಪ್ರೈವೇಟ್ ಏರ್ ಜೆಟ್‌ಗಳನ್ನ ಇಟ್ಟುಕೊಂಡು ಒಂದೂರಿಂದ ಮತ್ತೊಂದೂರಿಗೆ ಕೆಲವೇ ನಿಮಿಷಗಳಲ್ಲಿ ತಲುಪಲು ಆಗಸಕ್ಕೆ ಹಾರುತ್ತಿದ್ದಾರೆ. ಹಾಗೆ ಪ್ರೈವೇಟ್ ಜೆಟ್ ಇರೋ ಸ್ಟಾರ್ಸ್ ಯಾರಪ್ಪ ಅಂತ ಕೇಳಿದ್ರೆ ಮೊದ್ಲಿಗೆ ಸಿಗೋದೇ ಬಿಟೌನ್ ಬಿಗ್ಬಿ ಅಮಿತಾ ಬಚ್ಚನ್. ಸೌತ್ನಲ್ಲಿ ಮೆಗಾಸ್ಟಾರ್ ಕುಟುಂಬದ ಬಳಿಯೂ ಐಶಾರಾಮಿ ಏರ್ಜೆಟ್ ಇದೆ. ಟಾಲಿವುಡ್ನ ಅತ್ಯಂತ ಶ್ರೀಮಂತ ನಟ ಮೆಗಾಸ್ಟಾರ್ ಚಿರಜೀವಿ ತಮ್ಮ ಫ್ಯಾಮಿಲಿಗಾಗಿ ಪ್ರೈವೇಟ್ ಜೆಟ್ಅನ್ನ ಖರೀದಿಸಿದ್ದಾರೆ. ಇದರ ಬೆಲೆ 240 ಕೋಟಿ ಅಂತೆ. ಅಲ್ಲು ಅರ್ಜುನ್, ಮಹೇಶ್ ಬಾಬು, ಹೃತಿಕ್ ರೋಷನ್, ಅಕ್ಷಯ್ ಕುಮಾರ್, ಅಕ್ಕಿನೇನಿ ನಾಗಾರ್ಜುನ, ಜ್ಯೂನಿಯರ್ ಎನ್ಟಿಆರ್, ಪ್ರಿಯಾಂಕ ಚೋಪ್ರಾ, ರಾಕಿಂಗ್ ಸ್ಟಾರ್ ಯಶ್ ಓಡಾಟಕ್ಕೆ ಹೆಚ್ಚು ಪ್ರೈವೇಟ್ ಜೆಟ್ಅನ್ನ ಪ್ರಿಫರ್ ಮಾಡ್ತಾರೆ. 

ಇದನ್ನೂ ವೀಕ್ಷಿಸಿ: ಸಮಂತಾ, ರಶ್ಮಿಕಾ, ದೀಪಿಕಾರಲ್ಲಿ ಕಾಸ್ಟ್ಲಿ ನಟಿ ಯಾರು?: ಹೆಚ್ಚು ಸಂಭಾವನೆ ಪಡೆಯುವ ಹೀರೋಯಿನ್ಸ್‌ ಪಟ್ಟಿ ಇಲ್ಲಿದೆ

24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?