KGF Yash Birthday: 'ಕೆಜಿಎಫ್ 2' ಸಿನಿಮಾ ಹೊಸ ಪೋಸ್ಟರ್ ಟ್ರೆಂಡಿಂಗ್ ಮಾಡಲಿದ್ದಾರೆ ಫ್ಯಾನ್ಸ್!

KGF Yash Birthday: 'ಕೆಜಿಎಫ್ 2' ಸಿನಿಮಾ ಹೊಸ ಪೋಸ್ಟರ್ ಟ್ರೆಂಡಿಂಗ್ ಮಾಡಲಿದ್ದಾರೆ ಫ್ಯಾನ್ಸ್!

Published : Jan 03, 2022, 02:34 PM IST

ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್‌ ಹುಟ್ಟುಹಬ್ಬಕ್ಕೆ ದಿನಗಣನೆ ಆರಂಭ ಆಗಿದೆ. ಇತ್ತೀಚೆಗೆ ಹೊಂಬಾಳೆ ಫಿಲಂಸ್‌ ಜನವರಿ 7 ರಂದು ಯಶ್‌ ಅವರ ಕಾಮನ್‌ ಡಿಪಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಅಲ್ಲದೇ ಅಭಿಮಾನಿಗಳು ಯಶ್ ಹುಟ್ಟುಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ದೊಡ್ಡ ಅಭಿಯಾನವನ್ನೇ ಮಾಡಲು ಸಜ್ಜಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್‌ ಹುಟ್ಟುಹಬ್ಬಕ್ಕೆ (Yash Birthday) ದಿನಗಣನೆ ಆರಂಭ ಆಗಿದೆ. ಇತ್ತೀಚೆಗೆ ಹೊಂಬಾಳೆ ಫಿಲಂಸ್‌ (Hombale Films) ಜನವರಿ 7 ರಂದು ಯಶ್‌ ಅವರ ಕಾಮನ್‌ ಡಿಪಿಯನ್ನು (Common DP) ಬಿಡುಗಡೆ ಮಾಡುವುದಾಗಿ ಹೇಳಿದೆ. ಅಲ್ಲದೇ ಅಭಿಮಾನಿಗಳು (Fans) ಯಶ್ ಹುಟ್ಟುಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ದೊಡ್ಡ ಅಭಿಯಾನವನ್ನೇ ಮಾಡಲು ಸಜ್ಜಾಗಿದ್ದಾರೆ. ಹೌದು! ಕೋವಿಡ್‌ (Covid) ಕಾರಣಕ್ಕೆ ಈ ಬಾರಿಯೂ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾನಿಸಿರುವ ಯಶ್‌, ಅಭಿಮಾನಿಗಳು ತಾವು ಇರುವಲ್ಲಿಂದಲೇ ಶುಭ ಹಾರೈಸಬೇಕು ಎಂದು ಕೋರಿದ್ದಾರೆ. 

Gym Trainer Kittyಗೆ ಸಾಥ್ ಕೊಟ್ಟ ಯಶ್, ಪ್ರೇಮ್ ಮತ್ತು ಅಜಯ್!

ಹಾಗಾಗಿ ಅಭಿಮಾನಿಗಳು 'ಕೆಜಿಎಫ್ 2' (KGF 2) ಸಿನಿಮಾದ ಹೊಸ ಪೋಸ್ಟರ್‌ನ್ನು ಟ್ರೆಂಡಿಂಗ್ (Poster Trending) ಮಾಡಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯಶ್‌ ಹುಟ್ಟು ಹಬ್ಬದ ಪ್ರತೀ ವರ್ಷವೂ ಒಂದಲ್ಲಾ ಒಂದು ವಿಶೇಷತೆ ಇರುತ್ತೆ. ಕೇಕ್‌, ಕಟೌಕ್‌ ಮೂಲಕ ಯಶ್ ಈ ಹಿಂದೆ ದಾಖಲೆ ಮಾಡಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿನ ಟ್ರೆಂಡ್‌ ಹುಟ್ಟು ಹಾಕಿ ದಾಖಲೆ ಬರೆಯಲು ಯಶ್‌ ಅಭಿಮಾನಿಗಳು ಮುಂದಾಗಿದ್ದು, ಟ್ವಿಟ್ಟರ್‌ನಲ್ಲಿ (Twitter) ಯಶ್‌ಬಾಸ್ ಬರ್ತ್‌ಡೇ ಎನ್ನುವ ಆ್ಯಶ್ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಜನವರಿ 8ನೇ ತಾರೀಖು 24 ಗಂಟೆಗಳ ಕಾಲ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ, ಗುಜರಾತ್‌ನಿಂದ ಬಂಗಾಳದವರೆಗೂ ಪ್ಯಾನ್‌ ಇಂಡಿಯಾ ಟ್ವೀಟರ್ ಟ್ರೆಂಡಿಂಗ್ ಮಾಡಲು ಸಜ್ಜಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more