ರಿಲೀಸ್ ಆಯ್ತಾ ಕೆಜಿಎಫ್ 3 ಟ್ರೇಲರ್ ? ಹೆಚ್ಚಾಗ್ತಿದೆ ಅಭಿಮಾನಿಗಳ ಕ್ರೇಜ್..!

ರಿಲೀಸ್ ಆಯ್ತಾ ಕೆಜಿಎಫ್ 3 ಟ್ರೇಲರ್ ? ಹೆಚ್ಚಾಗ್ತಿದೆ ಅಭಿಮಾನಿಗಳ ಕ್ರೇಜ್..!

Published : May 15, 2022, 01:58 PM ISTUpdated : May 15, 2022, 05:39 PM IST

ಭಾರತೀಯ ಸಿನಿಮಾರಂಗದಲ್ಲಿ ಕೆಜಿಎಫ್ 1 ಹಾಗೂ 2 ಸಿನಿಮಾ ಮಾಡಿರೋ ಸಾಧನೆ ಒಂದಲ್ಲ ಎರಡಲ್ಲ, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿಬಿಟ್ಟಿದೆ. ಚಾಪ್ಟರ್ 2 (KGF 2) ನೋಡಿರೋ ಅಭಿಮಾನಿಗಳಿಗೆ ಈಗ ಚಾಪ್ಟರ್ 3 (KGF 3) ಬಗ್ಗೆ ಕ್ರೇಜ್ ಹೆಚ್ಚಾಗಿದೆ.

ಭಾರತೀಯ ಸಿನಿಮಾರಂಗದಲ್ಲಿ ಕೆಜಿಎಫ್ 1 ಹಾಗೂ 2 ಸಿನಿಮಾ ಮಾಡಿರೋ ಸಾಧನೆ ಒಂದಲ್ಲ ಎರಡಲ್ಲ, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿಬಿಟ್ಟಿದೆ. ಚಾಪ್ಟರ್ 2 (KGF 2) ನೋಡಿರೋ ಅಭಿಮಾನಿಗಳಿಗೆ ಈಗ ಚಾಪ್ಟರ್ 3 (KGF 3) ಬಗ್ಗೆ ಕ್ರೇಜ್ ಹೆಚ್ಚಾಗಿದೆ.

ಚಾಪ್ಟರ್ 2 ಕ್ಲೈಮ್ಯಾಕ್ಸ್ ನಲ್ಲಿ ಚಾಪ್ಟರ್ 3 ಬರುತ್ತೆ ಅನ್ನೋ ಸುಳಿವು ಸಿಕ್ಕಿತ್ತು. ಆದ್ರೆ ಆ ಸಿನಿಮಾ ಯಾವಾಗ ಬರುತ್ತೆ ಅನ್ನೋ ಕನ್ಫರ್ಮೆಷನ್ ಮಾತ್ರ ಸಿಕ್ಕಿಲ್ಲ..ಅದನ್ನ ಹೊಂಬಾಳೆ ಸಂಸ್ಥೆ ಅವ್ರೇ ಹೇಳಬೇಕು..ಆದ್ರೆ ಅದಕ್ಕೂ ಮುನ್ನ ಸೋಷಿಯಲ್ ಮಿಡಿಯಾದಲ್ಲಿ ಕೆಜಿಎಫ್ 3 ಟ್ರೇಲರ್ ಹರಿದಾಡುತ್ತಿದ್ದು ಲಕ್ಷಾಂತರ ಜನರಿಂದ ವೀಕ್ಷಣೆಯೂ ಆಗಿದೆ.

ಕೆಜಿಎಫ್ 2 ನಲ್ಲಿ ಬಾಲಿವುಡ್ ನ ಬಿಗ್ ಸ್ಟಾರ್ ಗಳು ಎಂಟ್ರಿಕೊಟ್ಟಿದ್ರು. ಅದು ಸಿನಿಮಾಗೆ ಪ್ಲಸ್ ಕೂಡ ಆಯ್ತು...ಈಗ ಅದರಂತೆಯೇ ಕೆಜಿಎಫ್ ಚಾಪ್ಟರ್ 3 ನಲ್ಲಿ ಯಾರೆಲ್ಲಾ ಇರ್ತಾರೆ ಅನ್ನೋ ಗೆಸ್ ಶುರುವಾಗಿದ್ದು ಸದ್ಯ ಟ್ರೆಂಡಿಂಗ್ ನಲ್ಲಿರೋ ಕೆಜಿಎಫ್ 3 ಸ್ಟಾರ್ ಕಾಸ್ಟ್ ಲೀಸ್ಟ್ ಇಲ್ಲಿದೆ ನೋಡಿ.

ಸದ್ಯ ಹಬ್ಬಿರೋ ನ್ಯೂಸ್ ಪ್ರಕಾರ ಕೆಜಿಎಫ್ 3 ನಲ್ಲಿ ರಾಣಾ ವಿಲನ್ ಆಗಿ ರಾಕಿಂಗ್ ಸ್ಟಾರ್ ಮುಂದೆ ಅಬ್ಬರಿಸಲಿದ್ದಾರಂತೆ. ಈಗಾಗಲೇ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಾರಿ ಸದ್ದು ಮಾಡಿರೋ ರಾಣಾ ಕೆಜಿಎಫ್ 3 ತಂಡ ಸೇರಿದ್ರೆ ಸಿನಿಮಾ ನೆಕ್ಸ್ಟ್ ಲೆವೆಲ್ ಗೆ ಹೋಗುತ್ತೆ ಅನ್ನೋದು ಸಿನಿಮಾಮಂದಿಯ ಲೆಕ್ಕಾಚಾರ. ಅದಷ್ಟೇ ಅಲ್ಲ ಬಾಲಿವುಡ್ ಅಂಗಳದಿಂದ ಹೃತಿಕ್ ರೋಷನ್ ಕೆಜಿಎಫ್ 3 ಮೂಲಕ ಸ್ಯಾಂಡಲ್ ವುಡ್ ಸಿನಿಮಾಗೆ ಎಂಟ್ರಿ ಕೊಡಲಿದ್ದಾರಂತೆ. ಇದು ಫ್ಯಾನ್ಸ್ ಗಳ ಆಸೆ. 

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more