Badava Rascal Movie: ಡಾಲಿ ಸಿನಿಮಾದ ಸ್ಪೆಷಾಲಿಟಿ ಏನ್ ಗೊತ್ತಾ ?

Badava Rascal Movie: ಡಾಲಿ ಸಿನಿಮಾದ ಸ್ಪೆಷಾಲಿಟಿ ಏನ್ ಗೊತ್ತಾ ?

Published : Dec 24, 2021, 06:25 PM IST

ಡಾಲಿ ಧನಂಜಯ್ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಯಾಗಿದೆ. ಬಡವ ರಾಸ್ಕಲ್ ಸಿನಿಮಾದ ಸ್ಪೆಷಾಲಿಟಿ ಏನು ಗೊತ್ತೇ ? ಸಿನಿಮಾಇಷ್ಟೊಂದು ಹೈಪ್ ಕ್ರಿಯೇಟ್ ಮಾಡಲು ಏನು ಕಾರಣ ?

ಡಾಲಿ ಧನಂಜಯ್ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಯಾಗಿದೆ. ಬಡವ ರಾಸ್ಕಲ್ ಸಿನಿಮಾದ ಸ್ಪೆಷಾಲಿಟಿ ಏನು ಗೊತ್ತೇ ? ಸಿನಿಮಾಇಷ್ಟೊಂದು ಹೈಪ್ ಕ್ರಿಯೇಟ್ ಮಾಡಲು ಏನು ಕಾರಣ ?

ಈ ವಾರ ಬೆಳ್ಳಿತೆರೆ ಮೇಲೆ ಬಡವ ರಾಸ್ಕಲ್-ರೈಡರ್ ಜರ್ನಿ.!

ಬಡವ ರಾಸ್ಕಲ್ ಮೇಲೆ ಕನ್ನಡಿಗರಿಗೆ ಎಕ್ಸ್ಪಟೇಷನ್ ಹೆಚ್ಚಿತ್ತು. ಡಾಲಿ ಧನಂಜಯ್ ಗೆ ಇರೋ ಕ್ರೇಜ್ ಎಂತಾದ್ದು ಅನ್ನೋದು ನಿಮ್ಗೆ ಮತ್ತೊಮ್ಮೆ ನಾವ್ ಹೇಳ್ಬೇಕಿಲ್ಲ. ವಿಲನ್ ಆಗಿ ಫೇಮಸ್ ಆಗಿರೋ ಡಾಲಿ ಬಡವ ರಾಸ್ಕಲ್ ನಲ್ಲಿ ಹೀರೋ ಆಗಿ ನಿಮ್ಮನ್ನ ರಂಜಿಸಲಿದ್ದಾರೆ. ಧನಂಜಯ್ ಸಿನಿಮಾಗಳಿಗೆ ಈಗ ಸಿಕ್ಕಾಪಟ್ಟೆ ಬೇಡಿಕೆ ಇದೆ. ಡಾಲಿ ಯಾವ್ ಸಿನಿಮಾದಲ್ಲಿ ನಟಿಸುತ್ತಾರೋ ಆ ಚಿತ್ರ ಸೂಪರ್ ಹಿಟ್ ಅಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ರು. ಅದ್ರಂತೆ ಟಗರು ಹಿಟ್, ಸಲಗ ಸಿನಿಮಾ ಸಕ್ಸಸ್ ಕಾಣ್ತು. ಪುಷ್ಪ ಸಿನಿಮಾದಲ್ಲೂ ಡಾಲಿಯನ್ನ ಕೊಂಡಾಡುತ್ತಿದ್ದಾರೆ. ಈಗ ಬಡವ ರಾಸ್ಕಲ್ ಸಿನಿಮಾದ ಸರದಿ. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more