ನೋಡಿ ನೋಡಿ ಯೋಗರಾಜ್‌ ಭಟ್ರುಗೆ ಈ ಹೀರೋಯಿನ್ ಸಖತ್ ಇಷ್ಟವಂತೆ!

Aug 13, 2022, 2:54 PM IST

ಪಾತ್ರಕ್ಕೆ ತಕ್ಕಂತೆ ನಾಯಕ-ನಾಯಕಿಯರನ್ನು ಆಯ್ಕೆ ಮಾಡುವ ಯೋಗರಾಜ್‌ ಭಟ್‌ ಜೀವನ ಪೂರ್ತಿ ಇಷ್ಟ ಪಡುವ ನಟಿಯರ ಹೆಸರನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ ಶ್ರೀದೇವಿ ಅಗಲಿದ ದಿನ ಭಟ್ರು ಆವರ ಕುಟುಂಬದ ಜೊತೆ ಕಳೆದ ಪ್ರತಿಯೊಂದು ಕ್ಷಣವನ್ನು ನೆನಪು ಮಾಡಿಕೊಂಡಿದ್ದರು. ಬೋನಿ ಕಪೂರ್‌ ಮನೆಯಲ್ಲಿ ಊಟ ಮಾಡಿದ ನಿರ್ದೇಶಕರು ವೃತ್ತಿ ಜೀವನದಲ್ಲಿ ಇದು ಸಾಧನೆಯ ಕ್ಷಣ ಅನಿಸಿತ್ತು ಯಾವುದು ಎಂದು ವಿವರಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment