ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್‌ಗೆ ಹುಟ್ಟುಹಬ್ಬ: KGF ಶಿಲ್ಪಿ ಜನ್ಮದಿನಕ್ಕೆ ಸಿಕ್ತು 'ಸಲಾರ್' ಸರ್ಪ್ರೈಸ್!

ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್‌ಗೆ ಹುಟ್ಟುಹಬ್ಬ: KGF ಶಿಲ್ಪಿ ಜನ್ಮದಿನಕ್ಕೆ ಸಿಕ್ತು 'ಸಲಾರ್' ಸರ್ಪ್ರೈಸ್!

Published : Jun 05, 2023, 09:28 AM IST

ಉಗ್ರಂ, ಕೆಜಿಎಫ್, ಕೆಜಿಎಫ್2 ಸೇರಿ ಮೂರೇ ಮೂರು ಸಿನಿಮಾ ಮಾಡಿರೋ ನೀಲ್ ಈಗ ಸಲಾರ್ ಹಿಡಿದು ಡಾರ್ಲಿಂಗ್ ಪ್ರಭಾಸ್ ಜೊತೆ ದರ್ಬಾರ್ ಮಾಡೋಕೆ ರೆಡಿಯಾಗಿದ್ದಾರೆ. 

ಒಂದು ಕಾಲದಲ್ಲಿ ನಿರ್ದೇಶಕರೇ ಹೀರೋಗಳು. ಯಾಕಂದ್ರೆ ಅಂತಹ ಅದ್ಭುತ ಕಥೆಗಳನ್ನ ಕಟ್ಟಿ ತೆರೆ ಮೇಲೆ ತಂದಿಡುತ್ತಿದ್ರು. ಪ್ರೇಕ್ಷಕ ಧೋ ಅಂತ ಚಿತ್ರಮಂದಿರಕ್ಕೆ ನುಗ್ಗಿ ಸಿನಿಮಾ ನೋಡುತ್ತಿದ್ರು. ಹೀಗಾಗಿ ಹೀರೋಗಳಿಗೆ ಸಿಗುತ್ತಿದ್ದ ಬೆಲೆ ಡೈರೆಕ್ಟರ್‌ಗೂ ಇತ್ತು. ಆದ್ರೆ ಈಗ ಹಾಗಲ್ಲ. ಹೀರೋಗಳೇ ಅಲ್ಟಿಮೆಟ್. ಸ್ಟಾರ್ ಹೀರೋ ಇಲ್ಲ ಅಂದ್ರೆ ಸಿನಿಮಾ ಗೆಲ್ಲೋದೆ ಇಲ್ಲ ಅನ್ನೋ ಹಾಗಾಗಿದೆ. ಬಟ್ ಸ್ಟಾರ್ ಹೀರೋ ಜೊತೆಗೆ ಡೈರೆಕ್ಟರ್ ಟ್ಯಾಲೆಂಟ್ ಕೂಡ ಅಷ್ಟೇ ಮುಖ್ಯ ಸ್ಟಾರಿಸಂ ಮತ್ತು ಟ್ಯಾಲೆಂಟ್ ಒಟ್ಟಿಗೆ ಇದ್ರೆ ಎಂಥಾ ಸಿನಿಮಾ ಆದ್ರು ಸಕ್ಸಸ್ ಆಗುತ್ತೆ ಅಂತ ತೋರಿಸಿಕೊಟ್ಟ ನಿರ್ದೇಶಕ, ದಿ ವೇರಿ ಟ್ಯಾಲೆಂಟೆಡ್, ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್. ಇದೀಗ ನಂಬಲಾಗದಷ್ಟು ಟ್ಯಾಲೆಂಟ್ ಇರೋ ಡೈರೆಕ್ಟರ್ ಪ್ರಶಾಂತ್ ನೀಲ್ ಗೆ ಹುಟ್ಟುಹಬ್ಬದ ಸಂಭ್ರಮ.

ಇದನ್ನೂ ವೀಕ್ಷಿಸಿ: ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಹಿರಿಯ ನಟಿ ಸುಲೋಚನಾ ಲಾತ್ಕರ್ ನಿಧನ!

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more