ನಟ ಯೋಗಿಬಾಬು ಕಿಚಾಯಿಸಿದ ಕ್ರಿಕೆಟಿಗ ಧೋನಿ: ವಿಡಿಯೋ ವೈರಲ್‌

ನಟ ಯೋಗಿಬಾಬು ಕಿಚಾಯಿಸಿದ ಕ್ರಿಕೆಟಿಗ ಧೋನಿ: ವಿಡಿಯೋ ವೈರಲ್‌

Published : Jul 17, 2023, 03:46 PM IST

ಎಲ್‌ಜಿಎಂ ಸಿನಿಮಾ ಟ್ರೇಲರ್‌ ಲಾಂಚ್‌ ಕಾರ್ಯಕ್ರಮದ ವೇಳೆ ಧೋನಿ ನಟ ಯೋಗಿಬಾಬುಗೆ ಚಮಕ್‌ ಕೊಟ್ಟಿದ್ದಾರೆ.
 

ಕ್ರಿಕೆಟರ್‌ ಮಹೇಂದ್ರ ಸಿಂಗ್‌ ಧೋನಿ(Dhoni) ನಟ ಯೋಗಿಬಾಬುಗೆ (Yogi Babu) ಚಮಕ್‌ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್‌ ಆಗುತ್ತಿದೆ. ಧೋನಿ ನಿರ್ಮಾಣದಲ್ಲಿ ಎಲ್‌ಜಿಎಂ ಸಿನಿಮಾ ನಿರ್ಮಾಣವಾಗಿದೆ. ಇದರ ಟ್ರೇಲರ್(Trailer) ಲಾಂಚ್‌ ಕಾರ್ಯಕ್ರಮದಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಲಾಯಿತು. ಈ ವೇಳೆ ಕೇಕ್ ಎತ್ತಿಕೊಂಡ ಧೋನಿ ತಮಿಳು ಹಾಸ್ಯ ನಟ ಯೋಗಿಬಾಬುಗೆ ತಿನ್ನಿಸದೇ, ಅವರೇ ತಿಂದಿದ್ದಾರೆ. ಆದ್ರೆ ಯೋಗಿಬಾಬು ನನಗೆ ತಿನ್ನಿಸುತ್ತಾರೆ ಎಂದು ಕಾಯುತ್ತಿದ್ದರು. ಇದರಿಂದ ಅವರು ಒಂದು ಕ್ಷಣ ನಿರಾಸೆಗೊಂಡರು. ಕೇಕ್​ ಕತ್ತರಿಸುವ ವೇಳೆ ನಟ ಯೋಗಿ ಬಾಬು ಹಾಗೂ ಧೋನಿ ನಡುವೆ ನಡೆದ ತಮಾಷೆಯ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇದನ್ನೂ ವೀಕ್ಷಿಸಿ:  ‘ಜೈಲರ್’ 2ನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್ಸ್: ಹೇಗಿರುತ್ತೆ ಹುಕುಂ ಹಾಡು?

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?