ಅಣ್ಣಾವ್ರ ಮೊಮ್ಮಗನಿಗೆ ಸಿಕ್ತು ಅದ್ಧೂರಿ ಸ್ವಾಗತ: ಅಪ್ಪು ಭಾವಚಿತ್ರದ ಶರ್ಟ್ ಧರಿಸಿ ಬಂದ ಧೀರೆನ್!

Aug 18, 2022, 5:56 PM IST

ಡಾ ರಾಜ್ ಕುಮಾರ್ ಫ್ಯಾಮಿಲಿಯಿಂದ ಮತ್ತೊಬ್ಬರು ಹೀರೋ ಆಗಿ ಸ್ಯಾಂಡಲ್‌ವುಡ್‌ ಎಂಟ್ರಿ ಆಗಿದ್ದಾರೆ. ರಾಮ್ ಕುಮಾರ್ ಹಾಗು ಪೂರ್ಣಿಮಾ ರಾಜ್ ಕುಮಾರ್ ಪುತ್ರ ಧೀರೆನ್ ಮಾಸ್ ಲವರ್ ಬಾಯ್ ಶಿವನಾಗಿ ಬರುತ್ತಿದ್ದಾರೆ.  ಶಿವ @143 ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಈ ಸಿನಿಮಾದ ಪ್ರಚಾರವರನ್ನ ಕರ್ನಾಟಕದಾಧ್ಯಂತ ಮಾಡುತ್ತಿದ್ದಾರೆ. ಧೀರೆನ್ ಸಿನಿಮಾ ಪ್ರಚಾರಕ್ಕೆಂದು ಗುಲ್ಬರ್ಗಕ್ಕೆ ಹೋಗಿದ್ದು, ಧೀರೆನ್ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.  ಧೀರೆನ್ ಗೆ ದೊಡ್ಮನೆ ಫ್ಯಾನ್ಸ್ ಹೇಗೆ ಸ್ವಾಗತಿಸುತ್ತಿದ್ದಾರೆ ಗೊತ್ತಾ.? ಅದಕ್ಕೊಂದು ಝಲಕ್ ಇಲ್ಲಿದೆ ನೋಡಿ.. 

ಹೆಚ್ಚಿನ ಸಿನಿಮಾ ವಿಡಿಯೋ ನೋಲು ಕ್ಲಿಕಿಸಿ:Asianet Suvarna Entertainment