ಹೀರೋಯಿನ್ ಮನೆಗೆ ಹೋಗಿ ವಾರ್ನಿಂಗ್ ಕೊಟ್ಟ ನಟ: ಸೂಪರ್ ಸ್ಟಾರ್ ಆ ನಟಿಗೆ ವಾರ್ನ್ ಮಾಡಿದ್ದೇಕೆ..?

ಹೀರೋಯಿನ್ ಮನೆಗೆ ಹೋಗಿ ವಾರ್ನಿಂಗ್ ಕೊಟ್ಟ ನಟ: ಸೂಪರ್ ಸ್ಟಾರ್ ಆ ನಟಿಗೆ ವಾರ್ನ್ ಮಾಡಿದ್ದೇಕೆ..?

Published : Sep 26, 2023, 10:28 AM IST

ನಟಿ ಅಮಲಾ ಪೌಲ್‌ ಮನೆಗೆ ಹೋಗಿ ನಟ ರಜನಿಕಾಂತ್‌ ನನ್ನ ಅಳಿಯನಿಂದ ದೂರವಿರು ಎಂದು ವಾರ್ನಿಂಗ್​ ನೀಡಿದ್ದರಂತೆ. ಹೀಗೆಂದು ಸೆಯ್ಯಾರು ಬಾಲು ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.
 

ಸಿನಿಮಾ ಜೀವನ ಮಾತ್ರವಲ್ಲದೆ ಅಮಲಾ ಪೌಲ್‌ ವೈಯುಕ್ತಿಕ ಜೀವನದಿಂದಲೂ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅಮಲಾ(Amala Paul) ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವಾಗಲೇ ನಿರ್ದೇಶಕ ಎ.ಎಲ್​. ವಿಜಯ್​ ಅವರನ್ನು ಮದುವೆಯಾದರು. ಆ ಬಳಿಕವೂ ನಟನೆಯನ್ನು ಮುಂದುವರಿಸಿದರು. ಆದರೆ ವಿಜಯ್ ಕುಟುಂಬಕ್ಕೆ ಇದು ಇಷ್ಟವಿಲ್ಲದ ಕಾರಣ ಇಬ್ಬರ ದಾಂಪತ್ಯ ಡಿವೋರ್ಸ್‌ನಲ್ಲಿ ಕೊನೆಗೊಂಡಿತು. ಆದರೆ, ಅಮಲಾ ಮತ್ತು ಧನುಷ್ ನಡುವೆ ತೀರಾ​ ಆಪ್ತತೆ ಇದ್ದಿದ್ದೇ ಡಿವೋರ್ಸ್‌ಗೆ ಕಾರಣ ಎಂಬ ಸುದ್ದಿ ಸಹ ಭಾರೀ ಚರ್ಚೆಯಾಯಿತು. 'ವೇಲೆಯಿಲ್ಲ ಪಟ್ಟದಾರಿ' ಸಿನಿಮಾದಲ್ಲಿ ಅಮಲಾ-ಧನುಷ್​ ಒಟ್ಟಿಗೆ ನಟಿನೆ ಮಾಡಿದ್ದರು. ಈ ಸಿನಿಮಾದಿಂದಲೇ ಇಬ್ಬರು ಆಪ್ತರಾಗಿದ್ದು, ಮದುವೆಯಾಚೆಗಿನ ಸಂಬಂಧಕ್ಕೂ ಕಾರಣವಾಯ್ತು ಎಂಬ ಮಾತು ಕೇಳಿ ಬಂದಿತ್ತು. ಮಾತ್ರವಲ್ಲ, ಇತ್ತೀಚೆಗಷ್ಟೇ ಕಾಲಿವುಡ್​ನ ಖ್ಯಾತ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಸೆಯ್ಯಾರು ಬಾಲು ಅವರು ಸಂದರ್ಶನವೊಂದರಲ್ಲಿ, ಅಮಲಾಗೆ ಸೂಪರ್​ಸ್ಟಾರ್​ ರಜಿನಿಕಾಂತ್( Rajinikanth)​ ವಾರ್ನಿಂಗ್​ ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಿದ್ದರು. ಧನುಷ್​(Dhanush) ಮತ್ತು ಅಮಲಾ ನಡುವೆ ಆಪ್ತತೆ ಇರುವ ವಿಚಾರ ಧನುಷ್​ ಅವರ ಮಾವ ರಜನಿಕಾಂತ್​ಗೆ ತಿಳಿದಿತ್ತು. ಹೀಗಾಗಿ ಅಮಲಾ ಅವರ ಮನೆಗೆ ತೆರಳಿದ ರಜಿನಿಕಾಂತ್​, ಆಕೆಗೆ ವಾರ್ನಿಂಗ್​ ನೀಡಿದ್ದರು ಎಂದು ಸೆಯ್ಯಾರು ಬಾಲು ಮಾಹಿತಿ ನೀಡಿದ್ದರು.

ಇದನ್ನೂ ವೀಕ್ಷಿಸಿ:  ಕೇಸರಿ ಶಾಲು ಹೊದ್ದ ಶಾರೂಖ್ ಖಾನ್‌: ಗಣಪತಿ ಪೂಜೆಯಲ್ಲಿ ನಟ ಭಾಗಿ !

04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
Read more