ನವಗ್ರಹ ರೀ-ರಿಲೀಸ್: ರಕ್ತ ಸಂಬಂಧವೇ ಗೆದ್ದಿತು... ದರ್ಶನ್-ದಿನಕರ್ ಮುನಿಸು... 4 ವರ್ಷ ಮಾತಿಲ್ಲ!

ನವಗ್ರಹ ರೀ-ರಿಲೀಸ್: ರಕ್ತ ಸಂಬಂಧವೇ ಗೆದ್ದಿತು... ದರ್ಶನ್-ದಿನಕರ್ ಮುನಿಸು... 4 ವರ್ಷ ಮಾತಿಲ್ಲ!

Published : Nov 10, 2024, 11:10 AM IST

ದರ್ಶನ್ ಅಭಿನಯದ ಹಳೆ ಸಿನಿಮಾಗಳನ್ನು ರೀ-ರಿಲೀಸ್‌ ಮಾಡಲಾಗುತ್ತಿದ್ದು, ಇದೀಗ ನವಗ್ರಹ ಸಿನಿಮಾವನ್ನು ಕೂಡ ರೀ ರಿಲೀಸ್ ಮಾಡಲಾಗಿದೆ. ನವೆಂಬರ್‌ 07ರಂದು ನವಗ್ರಹ ಸಿನಿಮಾ ರೀ-ರಿಲೀಸ್‌ ಆಗಿದ್ದು, ದರ್ಶನ್‌ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
 

ದರ್ಶನ್ ಅಭಿನಯದ ಹಳೆ ಸಿನಿಮಾಗಳನ್ನು ರೀ-ರಿಲೀಸ್‌ ಮಾಡಲಾಗುತ್ತಿದ್ದು, ಇದೀಗ ನವಗ್ರಹ ಸಿನಿಮಾವನ್ನು ಕೂಡ ರೀ ರಿಲೀಸ್ ಮಾಡಲಾಗಿದೆ. ನವೆಂಬರ್‌ 07ರಂದು ನವಗ್ರಹ ಸಿನಿಮಾ ರೀ-ರಿಲೀಸ್‌ ಆಗಿದ್ದು, ದರ್ಶನ್‌ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೇರಿದಂತೆ ಎಲ್ಲೆಡೆ ನವಗ್ರಹ ಸಿನಿಮಾ ರೀ-ರಿಲೀಸ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2008ರಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವ ನವಗ್ರಹ ಸಿನಿಮಾ 16 ವರ್ಷಗಳ ನಂತರ ಮತ್ತೆ ದೊಡ್ಡ ಪರದೆ ಮೇಲೆ ಬಂದಿದೆ. ದಚ್ಚು-ದಿನಕರ್...ಮುನಿಸು... 4 ವರ್ಷ ಮಾತಿಲ್ಲ...ಕಿಡಿ ಹಚ್ಚಿದ್ಯಾರು ? ರಕ್ತಸಂಬಂಧವೇ ಗೆದ್ದಿತು... ಅಣ್ಣ-ತಮ್ಮ...ಕೋಪ ಮರೆಸಿದ್ಯಾರು ? ಪವಿತ್ರಾಗೆ ಕೋಟಿ ಬಂಗಲೆ...ದಿನಕರ್ ಬಾಡಿಗೆ ಮನೆಯಲ್ಲೇ ಒಲೆ ! ಅತ್ತಿಗೆಗೆ ಮೈದುನ ನೆರಳು.... ದಾಸ...ಅರಿಯಲಿ ಅಸಲಿ ಅಕ್ಕರೆ ಬೆಲೆ ಈ ಎಲ್ಲ ಮಾಹಿತಿಗೆ ವಿಡಿಯೋವನ್ನು ವೀಕ್ಷಿಸಿ.

06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
Read more