ಸಿನಿ ಜರ್ನಿಯಲ್ಲಿ ಡಾಲಿಗೆ ದಶಕದ ಸಂಭ್ರಮ: ಅವಮಾನ ಮೆಟ್ಟಿ ನಿಂತ ನಟ ರಾಕ್ಷಸ ಧನಂಜಯ್ !

ಸಿನಿ ಜರ್ನಿಯಲ್ಲಿ ಡಾಲಿಗೆ ದಶಕದ ಸಂಭ್ರಮ: ಅವಮಾನ ಮೆಟ್ಟಿ ನಿಂತ ನಟ ರಾಕ್ಷಸ ಧನಂಜಯ್ !

Published : Jun 01, 2023, 01:01 PM IST

ಕೆಲಸ ಬಿಟ್ಟು ರಂಗಭೂಮಿ ಸೇರಿದ್ದ ನಟ ಧನಂಜಯ್ ನಿರ್ದೇಶಕ ಗುರುಪ್ರಸಾದ್ ಪರಿಚಯದಿಂದ ಚಿತ್ರರಂಗ ಪ್ರವೇಶಿಸಿದ್ರು. ಸಿನಿಮಾದಲ್ಲಿ ಅವಕಾಶಕ್ಕಾಗಿ ಡೈರೆಕ್ಟರ್ ಮನೆಯಲ್ಲಿ ಕಾಫಿ ಲೋಟ ಸಹ ತೊಳೆದಿದ್ರು ಎನ್ನಲಾಗ್ತಿದೆ.

ನಮ್ಮದು ಪ್ರಯತ್ನ ಮಾತ್ರ.. ಫಲಾ ಫಲ ಆ ದೇವರಿಗೆ ಬಿಟ್ಟಿದ್ದು, ಪ್ರಯತ್ನ ಇದ್ರೆ ಒಂದಲ್ಲಾ ಒಂದು ದಿನ ಸಕ್ಸಸ್ ಸಿಕ್ಕೇ ಸಿಗುತ್ತೆ. ಆ ಗೆಲುವು ಸಿಕ್ರೆ ಹಿಂದೆ ತಿರುಗಿ ನೋಡೋ ಮಾತೇ ಇಲ್ಲ. ಅದೇ ನಂಬಿಕೆ, ಆಶಾ ಭಾವನೆಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಎತ್ತಿನ ಬಂಡಿ ಕಟ್ಟಿದವರು ಕನ್ನಡದ ಸ್ಪೆಷಲ್ ಹುಡುಗ ಡಾಲಿ ಧನಂಜಯ್. ಅರಸೀಕೆರೆಯ ಕಲ್ಲೇನಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಡಾಲಿ ಧನಂಜಯ್ ಇಂದು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್‌ಗಳ ಪಟ್ಟಿ ಸೇರಿದ್ದಾರೆ. ಈ ಡಾಲಿ ಬಣ್ಣದ ಜಗತ್ತಿಗೆ ಬಂದು 10 ವರ್ಷ ಆಗಿದೆ. ಸಿನಿಮಾ ಜರ್ನಿಯಲ್ಲಿ ಡಾಲಿ ದಶಕದ ಸಂಭ್ರಮದಲ್ಲಿದ್ದಾರೆ. ಧನಂಜಯ್ ಸಿಕ್ಕಾಪಟ್ಟೆ ಟ್ಯಾಲೆಂಟೆಡ್ ಹುಡುಗ. 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದು ಅರಸೀಕೆರೆ ತಾಲೂಕಿಗೆ ಟಾಪರ್ ಆಗಿದ್ದವ್ರು. ಅಷ್ಟೆ ಅಲ್ಲ ಧನಜಯ್ ಗೆ ಇನ್ಫೋಸಿಸ್ನಲ್ಲಿ ಸಾಫ್ಟ್ವೇರ್ ಕೆಲಸ ಸಿಕ್ಕಿತ್ತು. ಆದ್ರೆ ನಾಟನಾ ಹುಚ್ಚು ಹಿಡಿಸಿಕೊಂಡಿದ್ದ ಧನಂಜಯ್ ಸೀದಾ ಸ್ಯಾಂಡಲ್‌ವುಡ್‌ಗೆ ಬಂದಿದ್ರು.

ಇದನ್ನೂ ವೀಕ್ಷಿಸಿ: ಬಡವರಿಗೆ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ತಪ್ಪಲ್ಲ:ಡಾಲಿ ಧನಂಜಯ್‌

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?