ರಶ್ಮಿಕಾ ಇದ್ದಲ್ಲಿ ನಟಿ ಶ್ರೀಲೀಲಾ ಇರಲ್ವಂತೆ: ತೆಲುಗಿನಲ್ಲಿ ಎರಡು ಜಡೆ ಜಗಳ ?

ರಶ್ಮಿಕಾ ಇದ್ದಲ್ಲಿ ನಟಿ ಶ್ರೀಲೀಲಾ ಇರಲ್ವಂತೆ: ತೆಲುಗಿನಲ್ಲಿ ಎರಡು ಜಡೆ ಜಗಳ ?

Published : Jul 29, 2023, 11:20 AM IST

ಟಾಲಿವುಡ್‌ನಲ್ಲಿ ನಟಿಯರಿಬ್ಬರ ಜಡೆ ಜಗಳ ಆರಂಭವಾಗಿದೆ. ಪುಷ್ಪಾ 2 ಸಿನಿಮಾದಲ್ಲಿ ಡ್ಯಾನ್ಸ್‌ ಮಾಡಲ್ಲ ಎಂದು ನಟಿ ಶ್ರೀಲೀಲಾ ಹೇಳಿದ್ದಾರಂತೆ.
 

ನಟಿ ರಶ್ಮಿಕಾ ಮಂದಣ್ಣ ಇರುವ ಕಡೆ ನಾನು ಬರಲ್ಲ ಎಂದು ನಟಿ ಶ್ರೀಲೀಲಾ(Actress Srileela) ಹೇಳಿದ್ದಾರಂತೆ. ಈ ಮೂಲಕ ಟಾಲಿವುಡ್‌ನಲ್ಲಿನ ಕನ್ನಡದ ಇಬ್ಬರು ನಟಿಯರ ಜಗಳ ಬಟಾಬಯಲು ಆಗಿದೆ. ಪುಷ್ಪಾ(Pushpa ) ಮೊದಲ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ನಟಿ ಸಮಂತಾ ಡ್ಯಾನ್ಸ್‌ ಮಾಡಿದ್ರು. ಇದೀಗ ಪುಷ್ಪಾ 2 (Pushpa 2) ಸಿನಿಮಾದಲ್ಲಿ ಡ್ಯಾನ್ಸ್‌ ಮಾಡಲು ಶ್ರೀಲೀಲಾಗೆ ಕೇಳಲಾಗಿದೆಯಂತೆ. ಅದಕ್ಕೆ ಅವರು ಆಗಲ್ಲ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. ಹಾಗಾಗಿ ರಶ್ಮಿಕಾ(Rashmika) ಇರೋ ಜಾಗದಲ್ಲಿ ಶ್ರೀಲೀಲಾ ಇರಲ್ಲ, ಇವರು ಇರೋ ಜಾಗದಲ್ಲಿ ಅವರು ಇರಲ್ಲ ಎಂದು ಟಾಲುವುಡ್‌ನಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರಂತೆ.

ಇದನ್ನೂ ವೀಕ್ಷಿಸಿ:  ಫುಲ್ ಮಾಸ್ ಲುಕ್‌ನಲ್ಲಿ ಬಂದ ಮೆಗಾಸ್ಟಾರ್ : ಭೋಲಾ ಶಂಕರ್ ಟ್ರೈಲರ್‌ಗೆ ಫ್ಯಾನ್ಸ್ ಫಿದಾ!

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more