KGF 2 Yash Remuneration: ಕೆಜಿಎಫ್ 2 ಚಿತ್ರಕ್ಕಾಗಿ ಯಶ್ ಪಡೆದ ಸಂಭಾವನೆ ಇದು..!

KGF 2 Yash Remuneration: ಕೆಜಿಎಫ್ 2 ಚಿತ್ರಕ್ಕಾಗಿ ಯಶ್ ಪಡೆದ ಸಂಭಾವನೆ ಇದು..!

Published : Jan 19, 2022, 04:29 PM ISTUpdated : Jan 19, 2022, 04:46 PM IST

ಕೆಜಿಎಫ್-2 ಇಡೀ ಭಾರತೀಯ ಸಿನಿ ಇಂಡಸ್ಟ್ರಿ ಬೆಳ್ಳಿತೆರೆ ಮೇಲೆ ನೋಡಲೇ ಬೇಕು ಅಂತ ಕಾಯುತ್ತಿರೋ ಸಿನಿಮಾ. ಕೆಜಿಎಫ್(KGF) ನಲ್ಲಿ ಗರುಡನ್ನ ಕೊಂದಿರೋ ರಾಕಿ ಮುಂದೇನು ಮಾಡ್ತಾನೆ.? ಕೆಜಿಎಫ್ ಕೋಟೆ ಯಶ್(Yash) ಪಾಲಾಗುತ್ತಾ.? ಅಧೀರನ ಎಂಟ್ರಿಯಿಂದ ಕೆಜಿಎಫ್ ನಲ್ಲಿ ಏನೆಲ್ಲಾ ಆಗುತ್ತಾ.? ಅನ್ನೋ ಇಂಟ್ರೆಸ್ಟಿಂಗ್ ಸ್ಟೋರಿಯನ್ನ ಕೆಜಿಎಫ್-2ನಲ್ಲಿ ನೋಡೋದಕ್ಕೆ ಕಾಯುತ್ತಿದ್ದಾರೆ. ಇದರ ಮಧ್ಯೆ ಅಧಿರನ ಪಾತ್ರದಲ್ಲಿ ಸಂಜಯ್ ದತ್ ನಟಿಸಿರೋದು ಕೆಜಿಎಫ್-2 ಮೇಲಿನ ನಿರೀಕ್ಷೆಯನ್ನ ಮತ್ತಷ್ಟು ಹೈ ಮಾಡಿದೆ. ಹೀಗಾಗಿ ಕೆಜಿಎಫ್-2ನಲ್ಲಿ ನಟಿಸಿರೋ ಸ್ಟಾರ್ಸ್ ಎಷ್ಟು ಸಂಭಾವನೆ ಪಡೆದಿದ್ದಾರೆ ಅನ್ನೋ ಕುತೂಹಲ ಇದೆ. ಇದಕ್ಕೆ ಈಗ ಉತ್ತರ ಕೂಡ ಸಿಕ್ಕಿದೆ.

ಪರಿಸ್ಥಿತಿ ಊಹಿಸಿಯೇ ಕೆಜಿಎಫ್‌ 2 ಬಿಡುಗಡೆ ದಿನಾಂಕ ನಿಗದಿ

ಕೆಜಿಎಫ್ ಕಿಂಗ್ ಯಶ್ ಇಂದು ನ್ಯಾಷನಲ್‌ ಸ್ಟಾರ್‌. ಇದಕ್ಕೆ ಕಾರಣ ಆಗಿದ್ದು ಕೆಜಿಎಫ್ ಚಾಪ್ಟರ್ ಒನ್.  ಕೆಜಿಎಫ್ ಭಾಗ ಒಂದರ ಅದ್ದೂರಿ ಯಶಸ್ಸು, ಯಶ್ ಮಾರ್ಕೇಟ್ಅನ್ನ ಹೆಚ್ಚಿಸಿದೆ. ಹೀಗಾಗಿ ಯಶ್ ಕೆಜಿಎಫ್ 2 ಚಿತ್ರದಲ್ಲಿ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಕುತೂಹಲ ಇದ್ದೇ ಇದೆ. ಆ ಸೀಕ್ರೇಟ್ಗೆ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ಯಶ್ ಕೆಜಿಎಫ್ 2 ಸಿನಿಮಾಕ್ಕಾಗಿ 27 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದ ಮೊದಲ ಕನ್ನಡದ ನಟ ಅನ್ನೋ ಹೆಗ್ಗಳಿಕೆ ಯಶ್ ಹೆಗಲೇರಿದೆ. ಕೆಜಿಎಫ್ ಚಾಪ್ಟರ್ -2 ಸಿನಿಮಾದಲ್ಲಿ ರಾಕಿಯಷ್ಟೇ ಪವರ್ ಫುಲ್ ಕ್ಯಾರೆಕ್ಟರ್ ಅಧಿರ ಸಂಜಯ್ ದತ್‌ ಅವರದ್ದು. ಅಧಿರನ ಪಾತ್ರದ ಮೇಲೂ ಇಡೀ ಸಿನಿ ಜಗತ್ತು ಕಣ್ಣಿಟ್ಟಿದೆ. ಈ ರೋಲ್ ಮಾಡೋದು ಸಂಜುಬಾಬಾಗೆ ತುಂಬಾ ಚಾಲೆಂಜಿಂಗ್ ಆಗಿರುತ್ತೆ ಅಂತ ಚಿತ್ರತಂಡ ಹೇಳಿಕೊಂಡಿತ್ತು. ಹೀಗಾಗಿ ಅಧಿರನ ರೋಲ್ಗೆ ಸಂಜಯ್ ದತ್ ಎಷ್ಟು ರೆಮಂಡ್ರೇಷನ್ ಪಡೆದಿದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಸಂಜುಬಾಬಗೆ 10 ಕೋಟಿ ಸಂಭಾವನೆ ಕೊಡಲಾಗಿದೆ ಅಂತ ಕೆಜಿಎಫ್ -2 ಟೀಂ ಮೂಲಗಳಿಂದ ಮಾಹಿತಿ ಇದೆ. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more