ರಶ್ಮಿಕಾಗೆ ಭವಿಷ್ಯ ಹೇಳೋಕು ಬರುತ್ತಾ? ಅಲ್ಲೂ ಅರ್ಜುನ್ ಬಗ್ಗೆ ಅಂದೇ ಏನ್‌ ಹೇಳಿದ್ರು ಗೊತ್ತಾ ?

ರಶ್ಮಿಕಾಗೆ ಭವಿಷ್ಯ ಹೇಳೋಕು ಬರುತ್ತಾ? ಅಲ್ಲೂ ಅರ್ಜುನ್ ಬಗ್ಗೆ ಅಂದೇ ಏನ್‌ ಹೇಳಿದ್ರು ಗೊತ್ತಾ ?

Published : Aug 29, 2023, 10:38 AM IST

ಶ್ರೀವಲ್ಲಿಗೆ ಗೊತ್ತಿತ್ತು ಪುಷ್ಪರಾಜ್ ಗೆದ್ದೇ ಗೆಲ್ಲುತ್ತಾನಂತ
ತೆಲುಗಿನಲ್ಲಿ ಇಲ್ಲಿವರೆಗೂ ಬಂದೇ ಇರಲಿಲ್ಲ ಅವಾರ್ಡ್
ಅಲ್ಲೂ ಅರ್ಜುನ್‌ಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ

ನಟ ಅಲ್ಲೂ ಅರ್ಜುನ್‌ಗೆ ನ್ಯಾಷನಲ್‌ ಅವಾರ್ಡ್ ಬರುತ್ತೆ ಅಂತ ರಶ್ಮಿಕಾಗೆ(Rashmika Mandanna) ಅವತ್ತೆ ಗೊತ್ತಿತ್ತಾ? ರಶ್ಮಿಕಾ ಭವಿಷ್ಯ ಹೇಳೋಕು ಬರುತ್ತಾ? ಹೀಗಂತ ರಶ್ಮಿಕಾ ಅವತ್ತಿನ ಈ ವಿಡಿಯೋ (Video) ನೋಡಿ ಜನ ಕಮೆಂಟ್ ಮಾಡುತ್ತಿದ್ದಾರೆ. ಪುಷ್ಪ(Pushpa) ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಅಂದೇ ಶ್ರೀವಲ್ಲಿ ರಶ್ಮಿಕಾ  ಅಲ್ಲೂ ಅರ್ಜುನ್(Allu Arjun) ಪುಷ್ಪ ಸಿನಿಮಾದ ನಟನೆಗೆ ಕಳೆದೆ ಹೋಗಿದ್ದರು. ಅಲ್ಲೂ ಅರ್ಜುನ್ ಪುಷ್ಪ ಪಾತ್ರಕ್ಕಾಗಿ ಎಷ್ಟೆಲ್ಲಾ ಶ್ರಮ ಹಾಕಿದ್ದರು ಎನ್ನುವುದನ್ನು ಹತ್ತಿರದಿಂದ ನೋಡಿದ್ದ ರಶ್ಮಿಕಾ. ಪುಷ್ಪ ಪಾತ್ರದ ನಟನೆಗೆ ಅಲ್ಲೂ ಅರ್ಜುನ್ ಅವರಿಗೆ ನ್ಯಾಷನಲ್ ಅವಾರ್ಡ್ ಏನು ಎಲ್ಲಾ ಅವಾರ್ಡ್‌ಗಳೂ ಬಂದುಬಿಡುತ್ತೆ ಅಂತ ನನಗೆ ಅನಿಸುತ್ತೆ. ಅಷ್ಟೊಂದು ಅದ್ಭುತವಾಗಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಅಂದು ಪುಷ್ಪ ರಿಲೀಸ್‌ಗೂ ಮೊದಲೇ ಹೇಳಿದ್ದರು. ಆ ಮಾತು ಇದೀಗ ನಿಜವಾಗಿದೆ. ರಶ್ಮಿಕಾ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ: ಮತ್ತೊಂದು ಪ್ರೇಮ ಪ್ರಣಯಕ್ಕೆ ರೆಡಿ ಸ್ಯಾಂಡಲ್‌ವುಡ್: ಸ್ಪೇಷಲ್ ಫೋಟೋ ಶೂಟ್‌ನಲ್ಲಿ 'ಸಂಜು ವೆಡ್ಸ್ ಗೀತಾ 2'

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more