ಮುಗಿಯದ ವಿವಾದ! ಪವಿತ್ರಾ ಲೋಕೇಶ್- ನರೇಶ್ ಹೊಸ ಕತೆ ಇಲ್ಲಿದೆ ನೋಡಿ!

ಮುಗಿಯದ ವಿವಾದ! ಪವಿತ್ರಾ ಲೋಕೇಶ್- ನರೇಶ್ ಹೊಸ ಕತೆ ಇಲ್ಲಿದೆ ನೋಡಿ!

Published : Jul 06, 2022, 05:04 PM IST

ಸದ್ಯ ಎಲ್ಲಿ ನೋಡಿದ್ರು..ಎಲ್ಲಿ ಕೇಳಿದ್ರು ಪವಿತ್ರ ಲೋಕೇಶ್ -ನರೇಶ್ ಅವ್ರದ್ದೇ ಸುದ್ದಿ. ಪವಿತ್ರಾ ಲೋಕೇಶ್ ಯಾರಿಗೂ ಕಮ್ಮಿ ಇಲ್ಲ. ಟಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರೋ ಸಹ ಕಲಾವಿದೆ. ಸುಮಾರು 200 ಕ್ಕೂ ಹೆಚ್ಚು ಚಿತ್ರದಲ್ಲಿ ನಟನೆ ಮಾಡಿ ಸಖತ್ ಕಾಸ್  ಕೂಡ ಮಾಡಿದ್ದಾರೆ. 

ಸದ್ಯ ಎಲ್ಲಿ ನೋಡಿದ್ರು..ಎಲ್ಲಿ ಕೇಳಿದ್ರು ಪವಿತ್ರ ಲೋಕೇಶ್ -ನರೇಶ್ (Naresh) ಅವ್ರದ್ದೇ ಸುದ್ದಿ. ಪವಿತ್ರಾ ಲೋಕೇಶ್ (Pavithra Lokesh) ಯಾರಿಗೂ ಕಮ್ಮಿ ಇಲ್ಲ. ಟಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರೋ ಸಹ ಕಲಾವಿದೆ. ಸುಮಾರು 200 ಕ್ಕೂ ಹೆಚ್ಚು ಚಿತ್ರದಲ್ಲಿ ನಟನೆ ಮಾಡಿ ಸಖತ್ ಕಾಸ್  ಕೂಡ ಮಾಡಿದ್ದಾರೆ. ಒಂದು ಸಿನಿಮಾಗೆ ಒಂದು ದಿನದ ಕಾಲ್ ಶೀಟ್ ರೇಟ್ ಒಂದು ಲಕ್ಷಕ್ಕೂ ಹೆಚ್ಚು..!

ಸದ್ಯ ಪವಿತ್ರಾ ಲೋಕೇಶ್ , ನರೇಶ್ ಆಸ್ತಿ ಮೇಲಿನ ಆಸೆಗಾಗಿ ಹಿಂದೆ ಬಿದ್ದಿದಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ..ಹಾಗಾದ್ರೆ ನರೇಶ್ ಒಟ್ಟು ಆಸ್ತಿ ಎಷ್ಟು ಅಂತ ತಲಾಶ್ ಮಾಡಿದ್ರೆ 6 ಸಾವಿರ ಕೋಟಿ ಅಂತ ಕೇಳಿ ಬರ್ತಿದೆ ...ಅರೆ ಇಷ್ಟೋಂದ್ ಆಸ್ತಿ ಹೇಗ್ ಬಂತು ಅಂತ ಆಶ್ಚರ್ಯ ಪಡುವಂತಿಲ್ಲ..ಯಾಕಂದ್ರೆ ನರೇಶ್ ಅವ್ರ ತಾಯಿ ವಿಜಯ ನಿರ್ಮಲಾ ಅವ್ರೇ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ರು...47 ಚಿತ್ರವನ್ನ  ನಿರ್ದೇಶನ ಮಾಡೋದ್ರ ಜೊತೆಗೆ 200 ಚಿತ್ರದಲ್ಲಿ ಆಕ್ಟ್ ಮಾಡಿದ್ದಾರೆ ವಿಜಯ ನಿರ್ಮಲಾ ಅವ್ರ ನಿಧನದ ನಂತ್ರ ಅವ್ರ ಆಸ್ತಿ ಎಲ್ಲವೂ  ನರೇಶ್ ಕೈ ಸೇರಿದೆ.
 

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!